ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ Neolife Wellness Centre ವತಿಯಿಂದ ಗ್ರಾಹಕರಿಗಾಗಿ ವಿಶೇಷ ಆರೋಗ್ಯ ಮತ್ತು ಕ್ಷೇಮ ಸೇವೆಗಳ ಕೊಡುಗೆಯನ್ನು ಘೋಷಿಸಲಾಗಿದೆ.
ಹಬ್ಬದ ಸಂಭ್ರಮದ ನಡುವೆ ದೇಹದ ಆರೈಕೆ ಹಾಗೂ ವಿಶ್ರಾಂತಿಗೆ ಆದ್ಯತೆ ನೀಡುವ ಉದ್ದೇಶದಿಂದ ಅಭ್ಯಂಗ ಸ್ನಾನ ಮತ್ತು ಹಬೆ ಸ್ನಾನದ ವಿಶೇಷ ಪ್ಯಾಕೇಜ್ ಪರಿಚಯಿಸಲಾಗಿದೆ.
ಸಾಮಾನ್ಯವಾಗಿ ₹1,500 ಮೌಲ್ಯದ ಅಭ್ಯಂಗ ಸ್ನಾನ ಮತ್ತು ಹಬೆ ಸ್ನಾನದ ಸೇವೆಯನ್ನು ಇದೀಗ ವಿಶೇಷ ಕೊಡುಗೆಯಾಗಿ ಕೇವಲ ₹799ಕ್ಕೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಈ ವಿಶೇಷ ಆಫರ್ ಅಕ್ಟೋಬರ್ 15ರಿಂದ ನವೆಂಬರ್ 6, 2026ರವರೆಗೆ ಲಭ್ಯವಿರಲಿದ್ದು, ಪ್ರತಿದಿನ ಕೇವಲ 20 ಸ್ಲಾಟ್‌ಗಳು ಮಾತ್ರ ಮೀಸಲಿಡಲಾಗಿದೆ. ಆದ್ದರಿಂದ ಆಸಕ್ತರು ಮುಂಗಡವಾಗಿ ಸಮಯ ಕಾಯ್ದಿರಿಸಿಕೊಳ್ಳುವಂತೆ ಕೇಂದ್ರದ ವತಿಯಿಂದ ತಿಳಿಸಲಾಗಿದೆ.
Neolife Wellness Centreನಲ್ಲಿ ಆಯುರ್ವೇದ, ಪಂಚಕರ್ಮ, ಯೋಗ, ನ್ಯಾಚುರೋಪತಿ ಹಾಗೂ ಅಕ್ಯುಪಂಕ್ಚರ್ ಸೇರಿದಂತೆ ವಿವಿಧ ಕ್ಷೇಮ ಸೇವೆಗಳು ಲಭ್ಯವಿವೆ.
ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9036444282 / 8660322365
🌐 neolifeayush.com








