Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!

Dhrishya News by Dhrishya News
14/07/2026
in ಸುದ್ದಿಗಳು
0
ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!
0
SHARES
4
VIEWS
Share on FacebookShare on Twitter

ಬ್ರಹ್ಮಾವರ: ಸಾಗರದ ಹುರುಡಿಕೆಯ ನಿರಂಜನ್ ಅಲ್ಲಿನ ಎಂ ಡಿ ಎಫ್ ಕಾಲೇಜಿನಲ್ಲಿ ಪ್ರಥಮ ಪಿಯುವಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಕ ಜುಲೈ 11 ರಂದು ಕಾಣೆಯಾಗಿದ್ದು ಆ ಕುರಿತು ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆತನು ಉಡುಪಿ ಕಡೆಯ ಬಸ್ಸ್ ನಲ್ಲಿ ಬಂದ ಕುರಿತು ಹೊಸ ನಗರದಲ್ಲಿ ಸಿಕ್ಕ ಮಾಹಿತಿಯನ್ನು ಆದರಿಸಿ ಆತನ ಪೋಷಕರು ಉಡುಪಿ ಮತ್ತು ಬ್ರಹ್ಮಾವರ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಕಪ್ಪು ಶರ್ಟ್  ಮತ್ತು ಕಡುಪಾದ ಬಣ್ಣದ ಪ್ಯಾಂಟ್ ಧರಿಸಿದ ಅತೀ ಸೌಮ್ಯ ಸ್ವಭಾವದ ಕೋಲುಮುಖದ ಈತ 5.5 ಅಡಿ ಎತ್ತರ ಇದ್ದು ಈತನನ್ನು ಕಂಡವರು ಯಾರಾದರೂ 9741991998 ಅಥವಾ 9972515409 ಸಂಖ್ಯೆಗೆ ತಿಳಿಸುವಂತೆ ಈತನ ತಂದೆ ನಾಗೇಂದ್ರ ತಿಳಿಸಿರುತ್ತಾರೆ.

Previous Post

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

Next Post

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು; ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು;  ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು; ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು;  ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ಕಾರ್ಕಳ ತಾಲೂಕು; ಶೌರ್ಯ ವಿಪತ್ತು ನಿರ್ವಹನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರ..!

14/07/2026
ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!

ಸಾಗರದಲ್ಲಿ ಕಾಣೆಯಾದ ಯುವಕ ನಿರಂಜನ್ ಬ್ರಹ್ಮಾವರ ಉಡುಪಿಯಲ್ಲಿ ಹುಡುಕಾಟ..!

14/07/2026
ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗಾಗಿ ವಿಶೇಷ ಚಿಕಿತ್ಸಾಲಯ ಆರಂಭಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

14/07/2026
ಭಾರತೀಯ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ಮಿಲೇನಿಯಲ್ಸ್‌ ಗಳೇ ಮುಂಚೂಣಿಯಲ್ಲಿ: ಲಿಂಕ್ಡ್‌ ಇನ್ ವರದಿ

Recent News