Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!

Dhrishya News by Dhrishya News
29/06/2026
in ಆರೋಗ್ಯ, ಸುದ್ದಿಗಳು
0
ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!
0
SHARES
10
VIEWS
Share on FacebookShare on Twitter

ಬ್ರಹ್ಮಾವರ: ಮಹೇಶ್ ಆಸ್ಪತ್ರೆ⁠ ವತಿಯಿಂದ ಮಹಿಳೆಯರ ಆರೋಗ್ಯದ ಕಾಳಜಿಗಾಗಿ ಉಚಿತ ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಜುಲೈ 4, 2026ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.

ಶಿಬಿರದಲ್ಲಿ ಸ್ತ್ರೀರೋಗ ತಜ್ಞೆ ಡಾ. ಕುಮುದಾ ಎಸ್. ಅವರು ತಪಾಸಣೆ ನಡೆಸಲಿದ್ದಾರೆ. 30 ರಿಂದ 65 ವರ್ಷದ ಮಹಿಳೆಯರು ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆಯಬಹುದು.
ಆಸ್ಪತ್ರೆಯ ಮಾಹಿತಿ ಪ್ರಕಾರ, ಕೇವಲ 50 ಮಹಿಳೆಯರಿಗೆ ಮಾತ್ರ ಅವಕಾಶ ಇರುವುದರಿಂದ ಮುಂಗಡ ನೋಂದಣಿ ಕಡ್ಡಾಯವಾಗಿದೆ. ಆಸಕ್ತರು ಇಂದೇ ತಮ್ಮ ಹೆಸರನ್ನು ಕಾಯ್ದಿರಿಸಲು ಆಸ್ಪತ್ರೆ ಮನವಿ ಮಾಡಿದೆ.

ನೋಂದಣಿಗಾಗಿ ಸಂಪರ್ಕಿಸಿ:
94498 35256
72598 62056

ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಪ್ಯಾಪ್ ಸ್ಮೀಯರ್ ಪರೀಕ್ಷೆ ಅತ್ಯಂತ ಪರಿಣಾಮಕಾರಿ. ಆದ್ದರಿಂದ ಅರ್ಹ ಮಹಿಳೆಯರು ಈ ಉಚಿತ ಶಿಬಿರದ ಸದುಪಯೋಗ ಪಡೆಯುವಂತೆ ಆಸ್ಪತ್ರೆ ಕೋರಿದೆ.

Previous Post

ಯಕ್ಷಗಾನ ಕಲಾರಂಗದ ‘ಸೂರು ನೂರರ ಸಡಗರ’ ಸಂಭ್ರಮ: 100 ಮನೆಗಳ ನಿರ್ಮಾಣ ಯೋಜನೆಗೆ ಮೆಚ್ಚುಗೆ

Next Post

ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

29/06/2026
ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!

ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!

29/06/2026
ಯಕ್ಷಗಾನ ಕಲಾರಂಗದ ‘ಸೂರು ನೂರರ ಸಡಗರ’ ಸಂಭ್ರಮ: 100 ಮನೆಗಳ ನಿರ್ಮಾಣ ಯೋಜನೆಗೆ ಮೆಚ್ಚುಗೆ

ಯಕ್ಷಗಾನ ಕಲಾರಂಗದ ‘ಸೂರು ನೂರರ ಸಡಗರ’ ಸಂಭ್ರಮ: 100 ಮನೆಗಳ ನಿರ್ಮಾಣ ಯೋಜನೆಗೆ ಮೆಚ್ಚುಗೆ

29/06/2026
ದೆಹಲಿಯಲ್ಲಿ ಪುತ್ತಿಗೆ ಮಠದ ಹೊಸ ಶಾಖೆ

ದೆಹಲಿಯಲ್ಲಿ ಪುತ್ತಿಗೆ ಮಠದ ಹೊಸ ಶಾಖೆ

29/06/2026

Recent News

ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

ಶ್ರೀಪಾದರಾಜರ ಆರಾಧನೆ: ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಭವ್ಯ ಮೆರವಣಿಗೆ

29/06/2026
ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!

ಜುಲೈ 4ರಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆ⁠ಯಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ..!

29/06/2026
ಯಕ್ಷಗಾನ ಕಲಾರಂಗದ ‘ಸೂರು ನೂರರ ಸಡಗರ’ ಸಂಭ್ರಮ: 100 ಮನೆಗಳ ನಿರ್ಮಾಣ ಯೋಜನೆಗೆ ಮೆಚ್ಚುಗೆ

ಯಕ್ಷಗಾನ ಕಲಾರಂಗದ ‘ಸೂರು ನೂರರ ಸಡಗರ’ ಸಂಭ್ರಮ: 100 ಮನೆಗಳ ನಿರ್ಮಾಣ ಯೋಜನೆಗೆ ಮೆಚ್ಚುಗೆ

29/06/2026
ದೆಹಲಿಯಲ್ಲಿ ಪುತ್ತಿಗೆ ಮಠದ ಹೊಸ ಶಾಖೆ

ದೆಹಲಿಯಲ್ಲಿ ಪುತ್ತಿಗೆ ಮಠದ ಹೊಸ ಶಾಖೆ

29/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved