Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

Dhrishya News by Dhrishya News
21/05/2026
in ಕರಾವಳಿ
0
ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ
0
SHARES
7
VIEWS
Share on FacebookShare on Twitter

ಉಡುಪಿ : ಮೇ 21:ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಮತ್ತು ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಹಿನ್ನೆಲೆ, ಮೇ 25ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ, ಕೇರಳ, ಗೋವಾ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೆಡೆ ಸಮುದ್ರ ಅಲೆಗಳು ಅಬ್ಬರಿಸುವ ಭೀತಿಯೂ ಇದೆ.

ಈಗಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರರು ತಕ್ಷಣ ಸುರಕ್ಷಿತವಾಗಿ ದಡ ಸೇರಲು ಸೂಚಿಸಲಾಗಿದೆ. ಹವಾಮಾನ ಇಲಾಖೆ ನೀಡುವ ಅಧಿಕೃತ ಮಾಹಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Previous Post

ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ

Next Post

ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ನವೀಕೃತ ಸೌಲಭ್ಯಗಳೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಡಾ. ಟಿಎಂಎ ಪೈ ಆಸ್ಪತ್ರೆ; ಜೂನ್ 1ರಿಂದ ಸೇವೆ ಆರಂಭ..!

ಹೆಚ್ಚಿನ ಲಾಭಾಂಶದ ಆಮಿಷ: ಕಾರ್ಕಳ ವ್ಯಕ್ತಿಗೆ ₹2 ಲಕ್ಷ ಆನ್‌ಲೈನ್ ವಂಚನೆ..!

ಹೆಚ್ಚಿನ ಲಾಭಾಂಶದ ಆಮಿಷ: ಕಾರ್ಕಳ ವ್ಯಕ್ತಿಗೆ ₹2 ಲಕ್ಷ ಆನ್‌ಲೈನ್ ವಂಚನೆ..!

21/05/2026
ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

21/05/2026
ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

21/05/2026

Recent News

ಉಡುಪಿ: ನವೀಕೃತ ಸೌಲಭ್ಯಗಳೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಡಾ. ಟಿಎಂಎ ಪೈ ಆಸ್ಪತ್ರೆ; ಜೂನ್ 1ರಿಂದ ಸೇವೆ ಆರಂಭ..!

ಉಡುಪಿ: ನವೀಕೃತ ಸೌಲಭ್ಯಗಳೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಡಾ. ಟಿಎಂಎ ಪೈ ಆಸ್ಪತ್ರೆ; ಜೂನ್ 1ರಿಂದ ಸೇವೆ ಆರಂಭ..!

21/05/2026
ಹೆಚ್ಚಿನ ಲಾಭಾಂಶದ ಆಮಿಷ: ಕಾರ್ಕಳ ವ್ಯಕ್ತಿಗೆ ₹2 ಲಕ್ಷ ಆನ್‌ಲೈನ್ ವಂಚನೆ..!

ಹೆಚ್ಚಿನ ಲಾಭಾಂಶದ ಆಮಿಷ: ಕಾರ್ಕಳ ವ್ಯಕ್ತಿಗೆ ₹2 ಲಕ್ಷ ಆನ್‌ಲೈನ್ ವಂಚನೆ..!

21/05/2026
ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತಿಗೆ ಮರುಳಾಗಿ ₹1.85 ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ..!

21/05/2026
ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

ಕರಾವಳಿ ಮೀನುಗಾರರಿಗೆ ಹೈ ಅಲರ್ಟ್ : ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

21/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved