ಕಾರ್ಕಳ :ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಷನ್ ಡಿಸೈನಿಂಗ್ ಒಂದು ವಾರದ ತರಬೇತಿ ಮುಗಿಸಿಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ. ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಲೆಕ್ಕ ಪರಿಶೋಧಕ ಸಿ. ಎ ಕಮಲಾಕ್ಷ ಕಾಮತ್ ಅಧ್ಯಕ್ಷರು, ನಕ್ರೆ ಮಹಾಲಿಂಗೇಶ್ವರ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೀತಿ ವಾತ್ಸಲ್ಯ , ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನಾ ಆಶ್ರಿತ್ ಮತ್ತು ವಿಶೇಷ ಶಿಕ್ಷಕಿ ಸೌಜನ್ಯ , ಸಂಜನಾ ರವರು ಕಾರ್ಯಕ್ರಮ ನಿರೂಪಿಸಿದರು, ಕಾವ್ಯಾ ನಾಯಕ್ ಸ್ವಾಗತಿಸಿದರು, ಶ್ವೇತಾ ವಂದಿಸಿದರು.






