Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ವಿಜ್ಞಾನ ಮತ್ತು ತಂತ್ರಜ್ಞಾನ

ಮೆಟಾ AI ಚಾಲಿತ ರೇ-ಬ್ಯಾನ್ ಮೆಟಾ ಕನ್ನಡಕಗಳೊಂದಿಗೆ ನೀವೀಗ ಕನ್ನಡ ಮತ್ತು ತೆಲುಗಿನಲ್ಲಿಯೂ ಮಾತನಾಡಬಹುದು..!!

Dhrishya News by Dhrishya News
18/12/2025
in ವಿಜ್ಞಾನ ಮತ್ತು ತಂತ್ರಜ್ಞಾನ
0
ಮೆಟಾ AI ಚಾಲಿತ ರೇ-ಬ್ಯಾನ್ ಮೆಟಾ ಕನ್ನಡಕಗಳೊಂದಿಗೆ ನೀವೀಗ ಕನ್ನಡ ಮತ್ತು ತೆಲುಗಿನಲ್ಲಿಯೂ ಮಾತನಾಡಬಹುದು..!!
0
SHARES
4
VIEWS
Share on FacebookShare on Twitter

ಡಿಸೆಂಬರ್ 18: ಮೆಟಾ, ರೇ-ಬ್ಯಾನ್ ಮೆಟಾ ಮತ್ತು ಓಕ್ಲಿ HSTN AI ಗ್ಲಾಸ್‌ಗಳಲ್ಲಿ ತೆಲುಗು ಮತ್ತು ಕನ್ನಡ ಭಾಷೆಯನ್ನು ಸೇರಿಸುವ ಮೂಲಕ ಮೆಟಾ AI ಅನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುತ್ತಿದೆ. ಈ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಈ ಎರಡು ಪ್ರಾದೇಶಿಕ ಭಾಷೆಗಳಲ್ಲಿ ಮೆಟಾ AI ಅನ್ನು ಸಂಪೂರ್ಣವಾಗಿ ಹ್ಯಾಂಡ್ಸ್-ಫ್ರೀ ಆಗಿ ಬಳಸಬಹುದು ಅಷ್ಟೇ ಅಲ್ಲದೇ ಇದರಿಂದ ಭಾರತದ ಮೂಲೆ ಮೂಲೆಯ ಲಕ್ಷಾಂತರ ಜನರು AI ಗ್ಲಾಸ್‌ಗಳನ್ನು ಸುಲಭ ಮತ್ತು ಸಲೀಸಾಗಿ ಬಳಸಬಹುದಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಇಂಗ್ಲಿಷ್ ಭಾಷೆ ಮತ್ತು ಇತ್ತೀಚೆಗೆ ಪರಿಚಯಿಸಲಾದ ಹಿಂದಿ ಆಯ್ಕೆಯ ಜೊತೆಗೆ, ಈ ಪ್ರಾದೇಶಿಕ ಭಾಷೆಗಳು ದೇಶದಲ್ಲಿ ಮೆಟಾ AI ನ ಬಹುಭಾಷಾ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ.

ಬಳಕೆದಾರರು ಈಗ ಮೆಟಾ AI ಅಪ್ಲಿಕೇಶನ್‌ನಲ್ಲಿ ಸಾಧನ ಸೆಟ್ಟಿಂಗ್‌ಗಳು > ಮೆಟಾ AI > ಭಾಷೆ ಮತ್ತು ಧ್ವನಿಗೆ ಹೋಗುವ ಮೂಲಕ ತೆಲುಗು ಅಥವಾ ಕನ್ನಡವನ್ನು ತಮ್ಮ ಆದ್ಯತೆಯ ಭಾಷೆಯಾಗಿ ಆಯ್ಕೆ ಮಾಡಬಹುದು. ಭಾಷೆಯನ್ನು ಆಯ್ಕೆ ಮಾಡಿದ ನಂತರ, ಮೆಟಾ AI ಆ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತದೆ ಮತ್ತು ಬಳಕೆದಾರರಿಗೆ ಪ್ರಶ್ನೆಗಳನ್ನು ಕೇಳಲು, ಮಾಹಿತಿಯನ್ನು ಪಡೆಯಲು, ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು, ಕರೆಗಳು ಮತ್ತು ಸಂದೇಶಗಳಿಗೆ ಉತ್ತರಿಸಲು ಮತ್ತು ಸರಳ ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಸಂಗೀತ ಮತ್ತು ಮಾಧ್ಯಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಇತ್ತೀಚೆಗೆ ರೇ-ಬ್ಯಾನ್ ಮೆಟಾ ಜೆನ್ 1 ಮತ್ತು ಓಕ್ಲೆ ಎಚ್‌ಎಸ್‌ಟಿಎನ್ ಎಐ ಗ್ಲಾಸ್‌ಗಳನ್ನು ಬಿಡುಗಡೆ ಮಾಡಿದ ನಂತರ ಈ ಅಪ್‍ಡೇಟ್ ಬಂದಿದೆ, ಇದು ಬಳಕೆದಾರರಿಗೆ ಜೀವನಶೈಲಿ ಮತ್ತು ಕಾರ್ಯಕ್ಷಮತೆ ವಿಭಾಗಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ರೇ-ಬ್ಯಾನ್ ಮೆಟಾ ಜೆನ್ 1 ಗ್ಲಾಸ್‌ಗಳು ಈಗ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಡಿಜಿಟಲ್‌ನಂತಹ ಚಿಲ್ಲರೆ ವ್ಯಾಪಾರಿಗಳ ಮೂಲಕ ಹೆಚ್ಚು ವ್ಯಾಪಕವಾಗಿ ಲಭ್ಯವಿದೆ, ಇದು ದೇಶಾದ್ಯಂತ ಜನರು ತಮ್ಮ ಮೊದಲ ಜೋಡಿ ಎಐ ಗ್ಲಾಸ್‌ಗಳನ್ನು ಖರೀದಿಸಲು ಸುಲಭಗೊಳಿಸುತ್ತದೆ.

Previous Post

ಮಂಗಲಂ ಕೋಸಲೇಂದ್ರಾಯ ರಾಮಾಯಣ ಉಪನ್ಯಾಸ ಮಾಲೆ…!!

Next Post

ಮಂಗಳೂರು ವಿವಿ: ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಅಲೂಮ್ನಿ ಮೀಟ್ – ಸಮನ್ವಿತ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಂಗಳೂರು ವಿವಿ: ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಅಲೂಮ್ನಿ ಮೀಟ್ – ಸಮನ್ವಿತ..!!

ಮಂಗಳೂರು ವಿವಿ: ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಅಲೂಮ್ನಿ ಮೀಟ್ - ಸಮನ್ವಿತ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

15/02/2026
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

15/02/2026
ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

15/02/2026
ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

15/02/2026

Recent News

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

15/02/2026
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

15/02/2026
ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

15/02/2026
ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

15/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved