ಕಾರ್ಕಳ:ಡಿಸೆಂಬರ್ 09 : ನೀಚ ಬೊಬ್ಬರ್ಯ ದೈವಸ್ಥಾನ ಗುಡ್ಡೆಯಂಗಡಿ , ವರ್ಷಂಪ್ರತಿ ನಡೆಯುವ ಕಾಲಾವಧಿ ನೇಮೋತ್ಸವ ವು ದಿನಾಂಕ 04 -12 -2025 ಗುರುವಾರ ದಂದು ವಿಜೃಂಭಣೆಯಿಂದ ನಡೆಯಿತು,
ಊರ ಪರ ಊರ ಭಕ್ತಾದಿಗಳು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ನೀಚ ಬೊಬ್ಬರ್ಯ ದೈವಸ್ಥಾನ ತೆಳ್ಳಾರು ಆಡಳಿತ ಮಂಡಳಿಯ ಅಧ್ಯಕ್ಷ ರು , ಸರ್ವ ಸದಸ್ಯರು ಹಾಗೂ ಗುಡ್ಡೆಯಂಗಡಿ ಫ್ರೆಂಡ್ಸ್ (ರಿ) ಕಾರ್ಕಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು








