ಮಣಿಪಾಲ :ಡಿಸೆಂಬರ್ 02: ಈಶ್ವರ ನಗರದ ಪೆಟ್ರೋಲ್ ಪಂಪಿನ ಎದುರಿನ ಮೈನ್ ರಸ್ತೆ ಯಲ್ಲಿ ಮುಂದೆ ಸಾಗಿ ಮಣಿಪಾಲದಲ್ಲಿ ಈಶ್ವರ ನಗರದ ಅತಿ ಎತ್ತರ ಪ್ರದೇಶವಾದ 13 ನೇ ಕ್ರಾಸ್ ನಲ್ಲಿ ಮಣಿಪಾಲ ಪರ್ಕಳದ ನಿವಾಸಿ ಆರ್ ಮನೋಹರ ಆವಿಷ್ಕರಿಸಿದ. ಟೆಲಿಸ್ಕೋಪ್ ಮೂಲಕ. ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ. ಪ್ರಕೃತಿಯ ಮಡಿಲಲ್ಲಿ (ಕೋಲ್ಡ್ ಸೂಪರ್ ಮೂನ್) ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಖಗೋಳ ಆಸಕ್ತರು. ಡಿಸೆಂಬರ್ 4 ಗುರುವಾರ ಸಂಜೆ 5:30 ರಿಂದ ಎಂಟು ಗಂಟೆಯ ತನಕ. ಪ್ರಕೃತಿಯ ಮಡಿಲಲ್ಲಿ ಉದಯಿಸುವ ಮನೋಹರವಾದ ಸೂಪರ್ ಮೂನ್ ವೀಕ್ಷಿಸಲು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೆಬೆಟ್ಟು ರವರ 98456 90278.. ದೂರವಾಣಿಯನ್ನು ಸಂಪರ್ಕಿಸಬಹುದು








