ಅಕ್ಟೋಬರ್ 22:ಅಮೆರಿಕಾದ ಫೀನಿಕ್ಸ್ ನ ಶ್ರೀ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ದೇಗುಲದಲ್ಲಿ ದೀಪಾವಳಿ ಹಬ್ಬದಲ್ಲಿ ಸಹಸ್ರಾರು ಜನ ಭಾಗವಹಿಸಿ ಸಂಭ್ರಮಿಸಿ ಖುಷಿ ಪಟ್ಟರು.
ಬೆಳಿಗ್ಗೆ ಶ್ರೀನಿವಾಸದೇವರಿಗೆ ಮಹಾಭಿಷೇಕ,ಮಹಾಪೂಜೆ,ಅನ್ನಸಂತರ್ಪಣೆ,ನಡೆದು, ಸಾಯಂ ಬಲೀಂದ್ರ ಪೂಜೆಯೊಂದಿಗೆ, ಮಹಾ ಪ್ರಸಾದ ಮತ್ತು ಸುಡುಮದ್ದು ಪ್ರದರ್ಶನವೂ ನಡೆಯಿತು.
ಶ್ರೀಗಳು ವಿದೇಶಗಳಲ್ಲಿ ಸ್ಥಾಪಿಸಿದ ಎಲ್ಲ ದೇವಾಲಯಗಳಲ್ಲೂ ದೀಪಾವಳಿ ಹಬ್ಬಗಳ ಸಂಭ್ರಮದ ಆಚರಣೆ ನಡೆಯುತ್ತಿದೆ








