ಉಡುಪಿ: ಅಕ್ಟೋಬರ್ 18:ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಿದ್ಧತೆಗಳು ತುಂಬಾನೆ ಭರದಿಂದ ಆರಂಭವಾಗಿವೆ.ಈ ಬಾರಿ ದೀಪಾವಳಿ ಆಚರಣೆ ಯಾವಾಗ ಏನು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ
ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಆಚರಣೆ
19-10-25 ಸಂಜೆ ನೀರು ತುಂಬಿಸುವುದು
20-10-25 ಸೋಮವಾರ
ನರಕ ಚತುರ್ದಶಿ. ಚಂದ್ರೋದಯ ಕಾಲದಲ್ಲಿ ಬೆಳಿಗ್ಗೆ 5-13ಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು.
ಸಂಜೆ ದೀಪಾವಳಿ, ಬಲೀಂದ್ರ ಪೂಜೆ, ಧನಲಕ್ಷ್ಮಿ ಪೂಜೆ, ಗದ್ದೆಗಳಿಗೆ ದೀಪ ಇಡುವುದು
21-10-25 ಮಂಗಳವಾರ ಅಮವಾಸ್ಯೆ, ಸಂಜೆ ಸುಮಾರು 6-00 ಗಂಟೆ ವರೆಗೆ
22-10-25 ಬಲಿಪಾಡ್ಯ,ಗೋ ಪೂಜೆ, ಅಂಗಡಿಪೂಜೆ, ತುಳಸಿ ಪೂಜಾರಂಭ.
ವಿ.ಸೂ-21-10-25 ಮಂಗಳವಾರ ಅಮವಾಸ್ಯೆ ಸುಮಾರು 6- 00 ಗಂಟೆವರೆಗೆ ಮಾತ್ರ ಇರುವುದರಿಂದ 20-10-25 ಸೋಮವಾರ ದೀಪಾವಳಿ ಆಚರಣೆ ನಡೆಯಲಿದೆ








