ಉಡುಪಿ: ಸೆಪ್ಟೆಂಬರ್ 22:ಕಿನ್ನಿ ಮುಲ್ಕಿಯ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಸೆಪ್ಟೆಂಬರ್ 13 ಮತ್ತು 14 ರಂದು ಶ್ರೀ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಅವರು ವಿಭಿನ್ನವೇಶವನ್ನು ಧರಿಸಿ ಸಂಗ್ರಹವಾದ 2,50,764 ಮೊತ್ತದ ಚೆಕ್ ಅನ್ನು ಕಿನ್ನಿಮುಲ್ಕಿಯ ನಿವಾಸ ದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಸಿ ಬಂಗೇರ ಅವರ ಕುಟುಂಬಕ್ಕೆ ಗಣ್ಯರ ಸಮ್ಮುಖದಲ್ಲಿ ಸೆಪ್ಟೆಂಬರ್ 21 ರಂದು ಹಸ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀಯುತ ಶಾಂತರಾಮ್ ಶೆಟ್ಟಿ, ಉಡುಪಿ ಟೌನ್ ಸ್ಟೇಷನ್ ನ ಪಿಎಸ್ಐ ಭರಥೇಶ್ ಸಮಾಜ ಸೇವಾಕಾ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು








