ಉಡುಪಿ;ಮಣಿಪಾಲ ವೈಶಾಲಿ ಪಾವ್ ಬಾಜಿಯ ಮಾಲಕರಾದ ಮಾರ್ನೆ ಕೇಶವ ಕಾಮತ ರವರ ಧರ್ಮಪತ್ನಿ ಶಾಂತಕಾಮತ (66)ಇಂದು ಸ್ವಗ್ರಹದಲ್ಲಿ ನಿಧನರಾದರು .ಇವರು ಉಡುಪಿಯ ಪ್ರಸಿದ್ಧ ವೈಶಾಲಿ ಪಾವ್ ಬಾಜಿಯ ಸ್ಥಾಪಕ ಸದಸ್ಯೆಯಾಗಿ ,ಅತ್ತೆಯೊಂದಿಗೆ ಉಡುಪಿ ಮುಕುಂದಕೃಪ ಶಾಲೆಯ ಬಳಿ ಮನೆ ಊಟ ನಡೆಸುತ್ತಿದ್ದರು .
ಇವರು1 ಗಂಡು 1ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ