ಉಡುಪಿ : ಸೆಪ್ಟೆಂಬರ್ 09:ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣ ಜನ್ಮಾಷ್ಠಮಿಯ ಸಾಂಸ್ಕೃತಿಕ ಮಂಡಲೋತ್ಸವದ ಪ್ರಯುಕ್ತ ಕೃಷ್ಣ ಲೀಲಾ ರಸಪ್ರಶ್ನೆ (Online): 21-ಆಗಸ್ಟ್ ರಿಂದ 11-ಸೆಪ್ಟೆಂಬರ್ ವರೆಗೆ ನಡೆಯಲಿದೆ
ಆಸಕ್ತರು ಭಾಗವಹಿಸಿ. ಪ್ರಥಮ ಬಹುಮಾನ 10 ಸಾವಿರ.ನೀಡಲಾಗುವುದು ನೋಂದಾಯಿಸಲು ಲಿಂಕ್ ಒತ್ತಿ – https://sriputhige.org/shri-krishna-janmashtami-2025/
ಕೃಷ್ಣ ಲೀಲಾ ರಸಪ್ರಶ್ನೆ (Online): 21-ಆಗಸ್ಟ್ ರಿಂದ 11-ಸೆಪ್ಟೆಂಬರ್ ವರೆಗೆ..!








