ಉಡುಪಿ: ಸೆಪ್ಟೆಂಬರ್ 08:ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿವಿಶ್ವಗೀತಾ ಪರ್ಯಾಯ 2024-2026 ಶ್ರೀಕೃಷ್ಣ ಮಠಕ್ಕೆ ಅಂತರರಾಷ್ಟ್ರೀಯ ಕಲಾವಿದ ದಂಪತಿಗಳಾದ ಕುಮರೇಶ್, ಜಯಂತಿ ಕುಮರೇಶ್ ದಂಪತಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪುತ್ತಿಗೆ ಕಿರಿಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.