ಉಡುಪಿ :ಆಗಸ್ಟ್ 30 :ಪರ್ಯಾಯ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮನಕ್ಷತ್ರದ ಪ್ರಯುಕ್ತ ಶ್ರೀಪಾದರು ಸಂಕಲ್ಪಿಸಿದಂತೆ ತಾವು ಆರಾಧನೆ ಮಾಡುವ ಶ್ರೀ ಕೃಷ್ಣನಿಗೆ ವಿಶ್ವರೂಪ ಹಿನ್ನೆಲೆಯ ಸುವರ್ಣ ಪ್ರಭಾವಳಿಯನ್ನು ಆಗಸ್ಟ್ 30ರಂದು ಶ್ರೀ ಕೃಷ್ಣನಿಗೆ ಅರ್ಪಿಸಲಿದ್ದು ಚಿನ್ನದ ಪ್ರಭಾವಳಿಯನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಬರಮಾಡಿಸಿ ಶ್ರೀ ಮಠದ ಒಳಗೆ ತರಲಾಯಿತು.
ಶ್ರೀ ಕೃಷ್ಣನಿಗೆ ವಿಶ್ವರೂಪ ಹಿನ್ನೆಲೆಯ ಸುವರ್ಣ ಪ್ರಭಾವಳಿ ಅರ್ಪಣೆ..!!








