ಸುಳ್ಯ:ಆಗಸ್ಟ್ 18 :ಕೇರಳ ರಾಜ್ಯ ಲಾಟರಿಯಲ್ಲಿ ಸುಳ್ಯ ತಾಲೂಕಿನ ವ್ಯಕ್ತಿಯೋರ್ವರಿಗೆ 1 ಕೋಟಿ ರೂ. ಬಹುಮಾನ ಬಂದಿದೆ.
ಕೇರಳ ರಾಜ್ಯ ಲಾಟರಿಯಲ್ಲಿ ಶನಿವಾರ ನಡೆದ ಡ್ರಾದಲ್ಲಿ ಓಘ 445643 ನಂಬರ್‌ಗೆ ಸುಳ್ಯ ತಾಲೂಕಿನ ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್ ಯಾವಟೆ ಅವರ ಪಾಲಿಗೆ ಒಂದು ಕೋಟಿ ರೂ. ಲಾಟರಿಯ ಬಂಪರ್ ಬಹುಮಾನ ಒಲಿದಿದೆ.
ಕಾಸರಗೋಡಿನ ಪಂಜಿಕಲ್ಲಿನಲ್ಲಿ ವಿನಯ್ ಅವರು ಲಾಟರಿ ಖರೀದಿಸಿದ್ದರು.








