ಉಡುಪಿ:ಆಗಸ್ಟ್ 10 :ಕೆನರಾ ರನ್ನರ್ಸ್ ಕ್ಲಬ್ ಮಣಿಪಾಲ ಇವರ ವತಿಯಿಂದ ಆಯೋಜಿಸಿದ್ದ 4th Freedom Run” ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಚಾಲನೆ ನೀಡಿ ಕಳೆದ 4 ವರ್ಷಗಳಿಂದ ಮ್ಯಾರಥನ್ ಆಯೋಜಿಸುವ ಯುವಜನತೆಗೆ ಪ್ರೋತ್ಸಾಹಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಹಾಗೂ ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








