ಉಡುಪಿ :ಜುಲೈ 04: ಶ್ರೀ ಕೃಷ್ಣದೇವರಿಗೆ ವಾರ್ಷಿಕ ಮಹಾಭಿಷೇಕ ನಾಳೆ ಜುಲೈ 05ರಂದು ನಡೆಯಲಿದೆ ಅಭಿಷೇಕಕ್ಕೆ ಸಿಯಾಳ ತಂದೊಪ್ಪಿಸುವವರು ಒಂದುದಿನ ಮುಂಚಿತವಾಗಿ ಬಡಗುಮಾಳಿಗೆ ಕಾರ್ಯಾಲಯದಲ್ಲಿ ಒಪ್ಪಿಸಬಹುದು ಪರ್ಯಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣಮಠದ ಪ್ರಕಟಣೆ ತಿಳಿಸಿದೆ
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.