<p dir="ltr"><strong>ಉಡುಪಿ :ಜುಲೈ 04:ಪರ್ಯಯ ಶ್ರೀ ಪುತ್ತಿಗೆ ಮಠ ಉಡುಪಿ ದಿನಾಂಕ 06.07.2025 ರಂದು ಆದಿತ್ಯವಾರ ಶ್ರೀ ಕೃಷ್ಣಮಠದ ಭೋಜನಶಾಲೆಯಲ್ಲಿ ಬೆಳಿಗ್ಗೆ ಮುದ್ರಾಧಾರಣೆ ನಡೆಯಲಿದೆ</strong></p>