ಉಡುಪಿ : ಜೂನ್ 25: ಹಪ್ಪಳ ಮಾಡೋದು ಅಂದರೆ ಇಂದಿನ ಬ್ಯುಸಿ ಶೇಡ್ಯೂಲ್ ನಲ್ಲಿ ತಲೆ ನೋವಿನ ಕೆಲಸ. ಮನೆಯಲ್ಲಿ ಕಷ್ಟಪಡುವ ಬದಲು ಅಂಗಡಿಯಿಂದ ತಂದು ತಿಂದ್ರಾಯ್ತು ಅನ್ನೋರೇ ಜಾಸ್ತಿ. ಆದಕ್ಕಾಗಿಯೇ ,ಉತ್ತಮ ಗುಣಮಟ್ಟದ ಶುಚಿಯಾದ ರುಚಿಕರ“ಪಂಜಾಬಿ ಮಸಾಲೆ ಪಾಪಡ್ ಹಪ್ಪಳ ಕೆಂಪು ಮೆಣಸು, ಹುರುಳಿ ಕಾಳು ಮತ್ತು ಉದ್ದಿನ ಪಾಪಡ್ , ವಿವಿಧ ಪಾಪಡ್ಗಳನ್ನು ರಿಯಾಯಿತಿ ದರದಲ್ಲಿ ನ್ಯೂ ಮಂಗಳ ಫುಡ್ ಪ್ರಾಡಕ್ಟ್ಸ್ ನೀಡುತ್ತಿದೆ
ಶುದ್ಧ ಉದ್ದಿನ ಬೇಳೆ, ಎಳ್ಳೆಣ್ಣೆ, ಮತ್ತು ಇಂಗುಗಳನ್ನು ಬಳಸಿಕೊಂಡು ತೆಳುವಾಗಿ ಮತ್ತು ರುಚಿಕರವಾಗಿ ಹಪ್ಪಳ ತಯಾರಿಸಲಾಗುತ್ತದೆ.
ಅದರ ಜೋತೆಗೆ ಇವರು ಉಪ್ಪಿನಕಾಯಿ, ಸಾಸ್ ಮತ್ತು ಮಸಾಲೆ ಉತ್ಪನ್ನಗಳ ವಿತರಕರೂ ಹೌದು
ಯಾವುದೇ ಉತ್ಪನ್ನ ಗಳಿರಲಿ ಹೊಲ್ಸ್ ಸೇಲ್ ದರದಲ್ಲಿ ಇಲ್ಲಿ ಲಭ್ಯ ವಿದೆ
ಬಿಸಿಯೂಟಕ್ಕೆ ಮೊದಲೇ ಕರಂ ಕುರುಂ ಅನ್ನೋ ಹಪ್ಪಳ ತಯಾರಿಸಿ ಡಬ್ಬದಲ್ಲಿ ತುಂಬಿಡೋದು ಸಾಮಾನ್ಯವಾಗಿ ಪ್ರತಿ ಮನೆಯ ಸಂಪ್ರದಾಯ.ಹಾಗಿದ್ರೆ ಇಂದೇ ಖರೀದಿಸಿ ನ್ಯೂ ಮಂಗಳ ಫುಡ್ ಪ್ರಾಡಕ್ಟ್ಸ್
ಹೆಚ್ಚಿನ ಮಾಹಿತಿ ಗಾಗಿ ನ್ಯೂ ಮಂಗಳ ಫುಡ್ ಪ್ರಾಡಕ್ಟ್ಸ್ , ಗುರುಪ್ರಸಾದ್ ಶೆಟ್ಟಿ.ದೂರವಾಣಿ ಸಂಖ್ಯೆ0820 2557046, +91 9902430046, +91 7975508178.ಸಂಪರ್ಕಿಸಿ