ಉಡುಪಿ :ಮೇ 31:ಮಿತ್ರಾ ಆಸ್ಪತ್ರೆ ಉಡುಪಿ,ಕೊರಂಗ್ರಪಾಡಿ ಕೋ-ಆಪರೇಟಿವ್ ಅಗ್ರಿಕಲ್ಬರಲ್ ಸೊಸೈಟಿ ಲಿಮಿಟೆಡ್ ಇವರ ಸಹಯೋಗದೊಂದಿಗೆ. ದಿವಂಗತ ಡಾ. ಶ್ರೀಧರ್ ಹೊಳ್ಳ ಅವರ ಜನ್ಮ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ: 01/06/2025 ರವಿವಾರ ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ರವರೆಗೆ ಸಮೃದ್ಧಿ ಸಹಕಾರ ಸೌಧ (ಅಲೆವೂರು ಶಾಖೆ), ನೆಹರು ಪ್ರೌಢ ಶಾಲೆಯ ಹತ್ತಿರ, ಅಲೆವೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ
ಶಿಬಿರದಲ್ಲಿ ಲಭ್ಯವಿರುವ ಸೇವೆಗಳು
ಸಾಮಾನ್ಯ ಆರೋಗ್ಯ
ಸ್ತ್ರೀರೋಗ
ದಂತ ಚಿಕಿತ್ಸೆ
ಚರ್ಮರೋಗ
ಮಕ್ಕಳ ತಪಾಸಣೆ
ಕಣ್ಣಿನ ಚಿಕಿತ್ಸೆ
ಮಧುಮೇಹ
ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ 08202521928, 9980524392









