Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ನೂತನ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ..!!

Dhrishya News by Dhrishya News
10/06/2024
in ಸುದ್ದಿಗಳು
0
0
SHARES
39
VIEWS
Share on FacebookShare on Twitter

ಕಾರ್ಕಳ :ಜೂನ್ 10:ಕ್ಷರ ವೆಂದರೆ ನಾಶ. ಅಕ್ಷರವೆಂದರೆ ನಾಶವಿಲ್ಲದಿರುವುದು. ಮನುಷ್ಯ ಕ್ಷರ ಆದರೆ, ಜ್ಞಾನ ಅಕ್ಷರವಾದುದು. ಆ ನಾಶವಿಲ್ಲದ ಜ್ಞಾನ ನಮ್ಮ ಸನಾತನ ಜ್ಞಾನ. ಅಂತಹ ಜ್ಞಾನ ದೇಗುಲ ಜೇಸಿ ಶಾಲೆ. ಯಾರೆಲ್ಲ ಇಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿದ್ದೀರೋ ಅವರು ಪುಣ್ಯಾತ್ಮರು. ಭಗವದ್ಗೀತೆ, ವಿಷ್ಣು ಸಹಸ್ರನಾಮ ದಂತಹ ಜ್ಞಾನ ಈ ಶಾಲೆಯಲ್ಲಿ ಸಿಗುತ್ತಿರುವುದು ಅದೊಂದು ದೊಡ್ಡ ಪುಣ್ಯದ ಕೆಲಸ. ಈ ಜ್ಞಾನ ಪಡೆದು ನಿಮ್ಮೆಲ್ಲ ಮಕ್ಕಳು ಯಶಸ್ವಿಗಳಾಗಲಿ ಎಂದು ವಿಧ್ವಾನ್ ಶ್ರೀಶ ಭಟ್ ಮುದರಂಗಡಿ ಹಾರೈಸಿದರು. ಅವರು ಜೇಸಿ ಆಂಗ್ಲ ಮಾಧ್ಯಮ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವದಿಸಿದರು.   

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಂದೀಪನಿ ಶಾಲೆಯ ಸಮಿತಿ ಸದಸ್ಯ ಪ್ರಶಾಂತ್ ರಾವ್ ಮಾತನಾಡಿ ಜೇಸೀಸ್ ಶಾಲೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುತ್ತಿದೆ. ಸಂಸ್ಕಾರವಂತ ಮಕ್ಕಳಿಂದ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ. ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಸಂಸ್ಕಾರವಂತರಾಗಿಸೋಣ ಎಂದರು.  

 ವೇದಿಕೆಯಲ್ಲಿ ಜೇಸಿ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ಪದ್ಮ ಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್‌ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತ ಹೆಗ್ಡೆ, ಸದಸ್ಯ ಜಯಕುಮಾರ್, ಸತ್ಯನಾರಾಯಣ ನಾಯಕ್, ಶ್ರೀಮತಿ ಶುಭ ಉಪಸ್ಥಿತರಿದ್ದರು. 

ಶಿಕ್ಷಕಿ ಶ್ರೀಮತಿ ಪವಿತ್ರಾ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಶ್ರೀಮತಿ ಸುಕನ್ಯಾ ವಂದಿಸಿದರು. 

 ಶ್ರೀಮತಿ ದಿವ್ಯಾ ಶಂಕರನಾರಾಯಣ ಭಟ್ ಇವರಿಂದ ವೀಣಾ ವಾದನ ಕಾರ್ಯಕ್ರಮ ಜರುಗಿತು. ತೇಜಸ್ವಿ ತಬಲಾದಲ್ಲಿ ಸಹಕರಿಸಿದ್ದರು.  

Previous Post

ಕಾರ್ಕಳ :”ಶ್ರಾವಣಿ” ಗ್ರಹಪ್ರವೇಶದ ಪ್ರಯುಕ್ತ ಆಗಮಿಸಿದ ಎಲ್ಲರಿಗೂ ವಿವಿಧ  ಫಲ ಪುಷ್ಪ ಗಿಡಗಳ ವಿತರಣೆ..!!

Next Post

ಕಾಪು :ಅಪ್ರಾಪ್ತ  ಬಾಲಕಿಯ ಅತ್ಯಾಚಾರ : ಪೋಕ್ಸೋ ಪ್ರಕರಣದ  ಆರೋಪಿ ಬಳ್ಳಾರಿಯಲ್ಲಿ ಬಂಧನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾಪು :ಅಪ್ರಾಪ್ತ  ಬಾಲಕಿಯ ಅತ್ಯಾಚಾರ : ಪೋಕ್ಸೋ ಪ್ರಕರಣದ  ಆರೋಪಿ ಬಳ್ಳಾರಿಯಲ್ಲಿ ಬಂಧನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾನವ ಜನ್ಮ ಸರ್ವ ಶ್ರೇಷ್ಠ ಕೃತಿ ಬಿಡುಗಡೆ

ಮಾನವ ಜನ್ಮ ಸರ್ವ ಶ್ರೇಷ್ಠ ಕೃತಿ ಬಿಡುಗಡೆ

09/11/2026
ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಗೋಪೂಜೆ ವೈಭವ

ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಗೋಪೂಜೆ ವೈಭವ

09/11/2026
ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

08/11/2026
ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

08/11/2026

Recent News

imunify-bot-check