ಕಾರ್ಕಳ : ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮೇಳನದಲ್ಲಿ ಆರ್. ರಮೇಶ್ ಪ್ರಭು ರವರ ೩ನೇ ಪುಸ್ತಕ “ಮಾನವ ಜನ್ಮ ಸರ್ವ ಶ್ರೇಷ್ಠ” ಕೃತಿಯನ್ನು ಕೋಟೆ ಎಸ್. ರಾಮ್ ಭಟ್ ರವರ ಅಧ್ಯಕ್ಷತೆ ಯಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ ಡಾ| ಮೋಹನ್ ಆಳ್ವಾ, ಕಾರ್ಕಳ ಶಾಸಕರು ಮಾಜಿ ಸಚಿವ ವಿ. ಸುನಿಲ್ಕುಮಾರ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹರಿಕೃಷ್ಣ ಪುನರೂರು ಮುಲ್ಕಿ, ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ದೇವಿಪ್ರಸಾದ್ ಶೆಟ್ಟಿ, ಸಾಹಿತಿ ವಾಸುದೇವ್ ಭಟ್, ಸಾಣೂರು ನರಸಿಮಂಹ ಕಾಮತ್, ಉದ್ಯಮಿ ನಿತ್ಯಾನಂದ ಪೈ, ಗಣೇಶ್ ಜಾಲ್ಸೂರು, ದೇವದಾಸ್ ಕೆರೆಮನೆ ರವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.






