Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ :ಹೆಚ್ಚಿದ ತಾಪಮಾನ ಮೊಟ್ಟೆ ದರ ಕುಸಿತ…!!

Dhrishya News by Dhrishya News
02/05/2024
in ಸುದ್ದಿಗಳು
0
0
SHARES
39
VIEWS
Share on FacebookShare on Twitter

ಉಡುಪಿ:ಮೇ 02:ಬೇಸಗೆಯ ತಾಪಮಾನವು ಏರುತ್ತಿದ್ದಂತೆ ಮೊಟ್ಟೆಯ ದರ ಇಳಿಮುಖವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 6.50ರ ಆಸುಪಾಸಿನಲ್ಲಿದ್ದ ದರ ಸದ್ಯ ಉಡುಪಿಯಲ್ಲಿ 5.50ರ ಆಸುಪಾಸಿಗೆ ಇಳಿದಿದೆ. ದಾಸ್ತಾನು ಹೆಚ್ಚಿರುವ ಅಂಗಡಿಗಳವರು 10 ಮೊಟ್ಟೆಗಳನ್ನು 52 ರೂ.ಗಳಿಗೆ ನೀಡುತ್ತಿದ್ದಾರೆ.

ರಖಂ ದರ 4.80-4.90 ರೂ.ಗೆ ತಲಪಿದೆ. ಕೆಲವು ದಿನಗಳ ಹಿಂದೆ ದರ 5.20 ರೂ. ತಲುಪಿದ್ದರೂ ಮತ್ತೆ ಈಗ ಇಳಿದಿದೆ.

ತಾಪಮಾನ ಏರಿಕೆಯಿಂದ ಮೊಟ್ಟೆ ಹಾಳಾಗುವ ಕಾರಣ ಹೆಚ್ಚು ದಿನ ದಾಸ್ತಾನು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ. ಅಂಗನವಾಡಿಗೆ ಈಗ ರಜೆಯಾಗಿ ರುವುದರಿಂದ ಅಲ್ಲಿಗೆ ಕೂಡ ಮೊಟ್ಟೆ ಹೋಗುತ್ತಿಲ್ಲ. ಮೊಟ್ಟೆ ಉಷ್ಣಕಾರಕ ಎನ್ನುವ ಭಾವನೆ ಇರುವುದರಿಂದ ಬೇಸಗೆಯಲ್ಲಿ ಅದನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗಿದೆ. ಆಮ್ಲೆಟ್‌ಗೆ ಕೂಡ ಬೇಡಿಕೆ ಇಳಿಕೆಯಾಗಿದೆ. 

Previous Post

ಕರ್ನಾಟಕ ವಿಧಾನಪರಿಷತ್‌ನ 6 ಸ್ಥಾನಗಳಿಗೆ  ಚುನಾವಣೆಗೆ ದಿನಾಂಕ ನಿಗದಿ:ಜೂನ್ 3ರಂದು  ಮತದಾನ..!

Next Post

ಮಾದರಿ ನೀತಿ ಸಂಹಿತೆ : COVID-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಿಂದ ಪ್ರಧಾನಿ ಮೋದಿ ಫೋಟೋ ಮಾಯ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಾದರಿ ನೀತಿ ಸಂಹಿತೆ : COVID-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಿಂದ ಪ್ರಧಾನಿ ಮೋದಿ ಫೋಟೋ ಮಾಯ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026

Recent News