Dhrishya News

ರಾಜ್ಯ/ ರಾಷ್ಟ್ರೀಯ

ಮೇ 1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ :ಮದುವೆ ಆಗಲಿಚ್ಚಿಸುವವರು ಏ.20ರೊಳಗೆ ಅರ್ಜಿ ಸಲ್ಲಿಸಿ…!!…!!

ಬೆಳ್ತಂಗಡಿ : ಮಾರ್ಚ್ 26 : ಮೇ. 01ರಂದು ಸಂಜೆ 6.45ಕ್ಕೆ ಗೋಧೋಳಿ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ಮದುವೆಯ ಎಲ್ಲ ವೆಚ್ಚವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ...

Read more

ಲೋಕಸಭೆ ಚುನಾವಣೆ ಹಿನ್ನೆಲೆ ಮತದಾನದ ದಿನ ವೇತನ ಸಹಿತ ರಜೆ ನೀಡುವಂತೆ ಸೂಚನೆ..!!

ಬೆಂಗಳೂರು : ಮಾರ್ಚ್ 26:ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎರಡು ಹಂತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಮತದಾನದ ದಿನದಂದು ಎಲ್ಲಾ ಅಂಗಡಿಗಳು, ವಾಣಿಜ್ಯ...

Read more

ಜಾತ್ರೆಯಲ್ಲಿ ಅಪ್ಪನ ಕೈಯಿಂದ ಆಕಸ್ಮಿಕವಾಗಿ ಬಿದ್ದ 5 ವರ್ಷದ ಪುಟ್ಟ ಬಾಲಕಿ : ರಥದ ಚಕ್ರದಡಿ ಸಿಲುಕಿ ಮೃತ್ಯು…!!

ಕೊಲ್ಲಂ:ಮಾರ್ಚ್ 25:ಜಾತ್ರೆಯ ರಥದ ಚಕ್ರದಡಿ ಬಿದ್ದು ಐದು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕೊಲ್ಲಂನಲ್ಲಿ ಭಾನುವಾರ(ಮಾ.24 ರಂದು) ರಾತ್ರಿ ನಡೆದಿದೆ. ಚವರ ಮೂಲದ ರಮೇಶನ್‌...

Read more

ಕುಂದಾಪುರ : ಫ್ಲ್ಯಾಟಿನ ಮಹಡಿಯಿಂದ ಅಚಾನಕ್ ಆಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು …!!

ಕುಂದಾಪುರ, ಮಾರ್ಚ್ 25: ಕುಂದಾಪುರದ ಮುಖ್ಯ ರಸ್ತೆಯ ಹಳೇ ಗೀತಾಂಜಲಿ ಟಾಕೀಸಿನ ಜಾಗದಲ್ಲಿ ನಿರ್ಮಿಸಲಾಗಿದ್ದ ಫ್ಲ್ಯಾಟಿನ ಮಹಡಿಯಿಂದ ಅಚಾನಕ್ ಆಗಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ...

Read more

ಕೀಟನಾಶಕ ಸೇವಿಸಿ ತಮಿಳುನಾಡು ಸಂಸದ ಆಸ್ಪತ್ರೆ ಗೆ ಧಾಖಲು ; ಸ್ಥಿತಿ ಗಂಭೀರ..!!

ಮಾರ್ಚ್ 25 : ತಮಿಳುನಾಡಿನ ಈರೋಡ್ ಕ್ಷೇತ್ರದ ಹಾಲಿ ಲೋಕಸಭಾ ಸಂಸದ ಡಿಎಂಕೆಯ ಎ.ಗಣೇಶಮೂರ್ತಿ ಅವರು ಕೀಟನಾಶಕ(Pesticide) ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ...

Read more

ಉಜ್ಜಯಿನಿ : ಪ್ರಸಿದ್ದ ಮಹಾಕಾಲ್ ದೇವಸ್ಥಾನದಲ್ಲಿ ಹೋಳಿ ಆಚರಣೆಗಳ ವೇಳೆ ಅಗ್ನಿ ದುರಂತ : 13 ಅರ್ಚಕರಿಗೆ ಗಾಯ..!!

ಭೋಪಾಲ್ : ಮಾರ್ಚ್ 25: ಮಧ್ಯಪ್ರದೇಶದ ಪ್ರಸಿದ್ದ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಅಗ್ನಿ ದುರಂತ ಸಂಭವಿಸಿ 13 ಮಂದಿ ಅರ್ಚಕರು ಗಾಯಗೊಂಡ ಘಟನೆ ಇಂದು ಸೋಮವಾರ ಬೆಳಗ್ಗೆ...

Read more

ನವೋದಯ ವಿದ್ಯಾಲಯ ಸಮಿತಿಯಲ್ಲಿ 1377 ಹುದ್ದೆಗಳಿಗೆ ಅರ್ಜಿ ಆಹ್ವಾನ…!!

ನವದೆಹಲಿ :ಮಾರ್ಚ್ 24: ನವೋದಯ ವಿದ್ಯಾಲಯ ಸಮಿತಿಯು ಸುಮಾರು 1400 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು navodaya.gov.in ಅಧಿಕೃತ...

Read more

ಬರ ಪರಿಹಾರ ಬಿಡುಗಡೆಗಾಗಿ ಕೇಂದ್ರ ಸರಕಾರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ..!!

ಬೆಂಗಳೂರು : ಮಾರ್ಚ್24 :ಬರ ಪರಿಹಾರ ನಿಧಿಗಾಗಿ ಕಾದು ಸುಸ್ತಾಗಿರುವ ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು ಹಲವಾರು ತಿಂಗಳುಗಳಿಂದ ಬರದ ಆರ್ಥಿಕ ನೆರವನ್ನು ಬಿಡುಗಡೆ ಮಾಡುವಂತೆ ಕೋರಿ...

Read more

ಪ್ರಧಾನಿ ನರೇಂದ್ರ ಮೋದಿಗೆ  ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ..!!

ಥಿಂಪು ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ  ಅವರು ಶುಕ್ರವಾರ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು  ಸ್ವೀಕರಿಸಿದ್ದು, ಈ ಗೌರವವನ್ನು...

Read more

ಸ್ಥಗಿತಗೊಂಡಿದ್ದ 5, 8, 9, ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ ಮುಂದುವರೆಸಲು ಹೈಕೋರ್ಟ್ ಆದೇಶ…!!

ಬೆಂಗಳೂರು :ಮಾರ್ಚ್ 22: ರಾಜ್ಯ ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಬಳಿಕ, ಸುಪ್ರೀಂ ಕೋರ್ಟ್...

Read more
Page 14 of 74 1 13 14 15 74
  • Trending
  • Comments
  • Latest

Recent News