Dhrishya News

ಕರಾವಳಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ “ಮಾತೃ ವೈಭವ” ಪ್ರಥಮ ವರ್ಧಂತಿ: ಪೂರ್ವಭಾವಿ ಸಭೆ….!

ಕಾಪು, ಫೆ. 23: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ ಅಂಗವಾಗಿ “ಮಾತೃ ವೈಭವ” ಕಾರ್ಯಕ್ರಮ ಫೆಬ್ರವರಿ 28ರಿಂದ ಮಾರ್ಚ್ 2, 2026ರವರೆಗೆ ಮೂರು...

Read more

ಹೇರಿಕುದ್ರು ಸೇತುವೆ ಅಪಘಾತ: 6 ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಚಾಲಕನಿಗೆ ದಂಡ ಶಿಕ್ಷೆ…..!

ಕುಂದಾಪುರ, ಫೆ. 23: ಸುಮಾರು ಆರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಸೇತುವೆ ಮೇಲೆ ನಡೆದಿದ್ದ ಬಸ್ ಅಪಘಾತ ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಸಂಜಯ...

Read more

ಉಡುಪಿ ಜಿಲ್ಲೆಯಲ್ಲಿ ಕೃಷಿ ಮಣ್ಣು ಸಾಗಾಣಿಕೆ ಸಮಸ್ಯೆ: ಅಧಿಕಾರಿಗಳ ಸಭೆ….!

ಉಡುಪಿ, ಫೆ. 23:ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಣಿಕೆ ವೇಳೆ ಟಿಪ್ಪರ್ ವಾಹನಗಳನ್ನು ಆಡ್ಡಗಟ್ಟುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ನೈಜ ರೈತರು ಸಂಕಷ್ಟಕ್ಕೆ ಸಿಲುಕುತ್ತಿರುವ ಬಗ್ಗೆ...

Read more

ಯುವಕ ಆತ್ಮಹತ್ಯೆ ಯತ್ನ: ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ….!

ಉಡುಪಿ, ಫೆ. 23: ನಗರದಲ್ಲಿ ವಾಹನ ದಟ್ಟಣೆ ನಡುವೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಸೃಷ್ಟಿಸಿದೆ. ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯ...

Read more

ಕಟೀಲು ದೇವಸ್ಥಾನದಲ್ಲಿ 35 ಜೋಡಿಗಳ ಸಾಮೂಹಿಕ ವಿವಾಹ….!

ಕಟೀಲು, ಫೆ. 23: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 22ರಂದು 35 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಬೆಳಿಗ್ಗೆ 8.30ಕ್ಕೆ ಆರಂಭವಾದ ಮುಹೂರ್ತ ಕಾರ್ಯಗಳು...

Read more

ಲೂಡೋ ಕಾಯಿನ್ ನುಂಗಿ 8 ವರ್ಷದ ಬಾಲಕಿ ಮೃತ್ಯು; ಪೋಷಕರಿಗೆ ತಜ್ಞರ ಎಚ್ಚರಿಕೆ…!

ದಕ್ಷಿಣಕನ್ನಡ, ಫೆ. 23:ಲೂಡೋ ಆಟದ ವೇಳೆ ಪ್ಲಾಸ್ಟಿಕ್ ಕಾಯಿನ್ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ 8 ವರ್ಷದ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ...

Read more

ಬೆಂಗಳೂರು ನಗರದಲ್ಲಿ ಪುತ್ತಿಗೆಶ್ರೀ ಸನ್ಮಾನ..!

ಉಡುಪಿ: ಫೆಬ್ರವರಿ 23 :ಶ್ರೀ ಕೃಷ್ಣ ಚತುರ್ಥ ಪರ್ಯಾಯದ ಬಳಿಕ ಬೆಂಗಳೂರಿಗೆ ಆಗಮಿಸಿದ. ಪುತ್ತಿಗೆ ಹಿರಿಯ ಮಠಾಧೀಶರಾದ ಶ್ರೀ ಸುಗುಣೇ 0ದ್ರ ತೀರ್ಥ ಶ್ರೀ ಪಾದರಿಗೆ ವೈಭವದ...

Read more

ಯರ್ಲಪಾಡಿಯಲ್ಲಿ 22ರ ಯುವಕನ ಅಕಾಲಿಕ ನಿಧನ….!

ಕಾರ್ಕಳ, ಫೆ.21:ಯರ್ಲಪಾಡಿ ಗ್ರಾಮದಲ್ಲಿ ಮನೆಯೊಳಗೆ ಕುಳಿತಿದ್ದ ಯುವಕನೋರ್ವ ಅಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಫೆಬ್ರವರಿ 19ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಹೇಮಲತಾ ಅವರ ಪುತ್ರ ಸುಹೇಶ್...

Read more

ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿತ; ಮಂಗಳೂರು 200ರ ಗಡಿಗೆ ಸಮೀಪ…!

ಬೆಂಗಳೂರು, ಫೆ. 21: ಬೆಂಗಳೂರು ಸೇರಿದಂತೆ ಕರಾವಳಿ ನಗರಗಳಾದ ಮಂಗಳೂರು ಮತ್ತು ಉಡುಪಿಯಲ್ಲೂ ವಾಯು ಗುಣಮಟ್ಟದಲ್ಲಿ ಹಿನ್ನಡೆ ಕಂಡುಬಂದಿದೆ. ದಿನೇದಿನೇ ಏರಿಕೆಯಾಗುತ್ತಿರುವ ಮಾಲಿನ್ಯ ಪ್ರಮಾಣ ಸ್ಥಳೀಯರಲ್ಲಿ ಆತಂಕ...

Read more

ಆರೂರು ಕ್ರಾಸ್‌ನಲ್ಲಿ ಭೀಕರ ಅಪಘಾತ: ಸ್ಕೂಟಿ ಸವಾರ ಸಾವು…!

ಬ್ರಹ್ಮಾವರ, ಫೆ. 21: ಸಮೀಪದ ಆರೂರು ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಮೃತಪಟ್ಟಿದ್ದಾರೆ. ಜೆಪಿ ನಗರ ನಿವಾಸಿ ಶೇಖರ್ ಟಿ....

Read more
Page 27 of 192 1 26 27 28 192
  • Trending
  • Comments
  • Latest

Recent News