Dhrishya News

ಕರಾವಳಿ

ಪುತ್ತಿಗೆ ಪರ್ಯಾಯಕ್ಕೆ ರಾಷ್ಟ್ರಪತಿ ದೌಪದಿ ಮುರ್ಮ ಆಹ್ವಾನ..!!

ರಾಷ್ಟ್ರಪತಿ ದೌಪದಿ ಮುರ್ಮ ಅವರಿಗೆ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನ ವಿವರ ಹಾಗೂ ಭಗವದ್ಗೀತಾ ಪುಸ್ತಕವನ್ನು...

Read more

ಪಡುಬಿದ್ರಿ: ಒವರ್ ಟೇಕ್ ಭರದಲ್ಲಿ ಕಾರುಗಳು ಪಲ್ಟಿ, ಒರ್ವನಿಗೆ ಗಾಯ.!!

ಪಡುಬಿದ್ರಿ:ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ  ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ಪಡುಬಿದ್ರಿಯ ಅಲಂಗಾರು ಬಳಿ ನಡೆದಿದೆ. ಅಪಘಾತಕ್ಕೆ ತುತ್ತಾದ  ಕಾರುಗಳು ಕುಂದಾಪುರ...

Read more

ಉಡುಪಿ : ಮಣಿಪಾಲದ ವಿದ್ಯಾರತ್ನ ನಗರದ ಮನೆ ಯೊಂದರಲ್ಲಿ ಲ್ಯಾಪ್ ಟಾಪ್ ಕಳ್ಳತನ : ಆರೋಪಿಯ ಬಂಧನ…!!

ಉಡುಪಿ : ಸೆಪ್ಟೆಂಬರ್ 18 : ದೃಶ್ಯ ನ್ಯೂಸ್ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದ ಮನೆ ಯೊಂದರಲ್ಲಿ ಲ್ಯಾಪ್ ಟಾಪ್ ಕಳ್ಳತನ ಪ್ರಕರಣ...

Read more

ಗಂಗೊಳ್ಳಿ ಪಂಚಗಂಗಾವಳಿ ಹೊಳೆಯ ದಡದಲ್ಲಿ ಗೋವಿನ ಕಳೇಬರಹ ಪತ್ತೆ…!!

ಗಂಗೊಳ್ಳಿ :ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಗಂಗಾವಳಿ ಹೊಳೆಯ ನೀರಿಗೆ ಯಾರೋ ಕಿಡಿಗೇಡಿಗಳು ಗೋವನ್ನು ಎಲ್ಲಿಂದಲೋ ಕದ್ದು ತಂದು ವಧೆ...

Read more

ಮುಲ್ಕಿ :ಕೋಲ್ನಾಡಿನ ಮನೆಯೊಂದರಲ್ಲಿ ಬಾಟಲಿ ಕೇಳುವ ನೆಪದಲ್ಲಿ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು..!!

  ಮುಲ್ಕಿ: ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಮುಲ್ಕಿ ಕೋಲ್ನಾಡು ನಿವಾಸಿ ಸದಾಶಿವ ಶೆಟ್ಟಿ ಎಂಬವರ ಪತ್ನಿ ವಸಂತಿ ಶೆಟ್ಟಿ (77) ಅವರ ಕುತ್ತಿಗೆಯಲ್ಲಿದ್ದ ಕರಿಮಣಿ...

Read more

ಹಿರಿಯಡ್ಕ : ಸಂತೆ ಮಾರುಕಟ್ಟೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ಪರಿಶೀಲನೆ..!!

ಹಿರಿಯಡ್ಕ : ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರಿಯಡ್ಕ ಸಂತೆ ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ...

Read more

ಹೆಬ್ರಿ: ಅಜೆಕಾರು ಹಾಗೂ ಹೆಬ್ರಿ ಪೊಲೀಸ್ ಠಾಣಾ ಸಿಬ್ಬಂಧಿಗಳಿಂದ ರೂಟ್ ಮಾರ್ಚ್…!!

ಹೆಬ್ರಿ: ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಹೆಬ್ರಿಯಲ್ಲಿ ಗಣೇಶೋತ್ಸವ ಹಾಗೂ ಮುಂಬರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವಸ್ಥೆ...

Read more

ಉಡುಪಿ : ಗಣೇಶ ಚತುರ್ಥಿ ಹಿನ್ನೆಲೆ ಜಿಲ್ಲಾದ್ಯಂತ ನಾಳೆ ಸೆ. 19ರಂದು ಮದ್ಯ ಮಾರಾಟ ನಿಷೇಧ..!!

ಉಡುಪಿ :ಗಣೇಶ ಚತುರ್ಥಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕೋರಿಕೆಯಂತೆ ಜಿಲ್ಲೆಯಲ್ಲಿ ಸೆ. 19 ಹಾಗು ಉಡುಪಿ...

Read more

ಉಡುಪಿ : ಬಾಲಕರ ಬಾಲ ಮಂದಿರದಿಂದ ನಾಪತ್ತೆಯಾದ ಬಾಲಕ…!!

ಉಡುಪಿ: ದೃಶ್ಯ ನ್ಯೂಸ್ ಬಾಲಕರ ಬಾಲ ಮಂದಿರದಲ್ಲಿ ವಾಸವಿದ್ದ ಸುಮಾರು 14-16 ವರ್ಷದ ಶಬೀರ್ ಎಂಬ ಬಾಲಕನು ಸೆಪ್ಟಂಬರ್ 1 ರಿಂದ ನಾಪತ್ತೆಯಾಗಿದ್ದು, ಪತ್ತೆಗಾಗಿ ದೂರು ದಾಖಲಾಗಿದೆ....

Read more

ಬಜ್ಪೆ : ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ : ಯುವತಿ ಸ್ಥಳದಲ್ಲೇ ಸಾವು ತಾಯಿಯ ಸ್ಥಿತಿ ಗಂಭೀರ…!!

ಬಜ್ಪೆ : ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಆಟೋ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿ ಹಲವರು ಗಾಯಗೊಂಡಿರುವ ಘಟನೆ...

Read more
Page 128 of 192 1 127 128 129 192
  • Trending
  • Comments
  • Latest

Recent News