Dhrishya News

मौसम

ವರ್ಷಾಂತ್ಯದ ರಜೆ ಹಿನ್ನಲೆ: ಇಂದಿನಿಂದ ಕಲ್ಸಂಕ ವೃತ್ತ, ಮಲ್ಪೆ, ಕರಾವಳಿ ಜಂಕ್ಷನ್ ಮಾರ್ಗ ಬದಲಾವಣೆಯ ವಿವರ

ಉಡುಪಿ :ಡಿಸೆಂಬರ್ 28:ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತವಾಗಿರುವ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ...

Read more

ಉದ್ಯಾವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರಿಗೆ ಕಂಟೈನರ್ ಡಿಕ್ಕಿ..!!

ಉಡುಪಿ:ಡಿಸೆಂಬರ್ 27: ಉದ್ಯಾವರದ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮಧ್ಯಾಹ್ನ‌ ಕಂಟೈನರ್ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಕಾಪು ಕಡೆಯಿಂದ ಉಡುಪಿ ಕಡೆ...

Read more

ಉಡುಪಿಯ ಅಂಬಲಪಾಡಿ ಜಂಕ್ಷನ್‌ ಬಳಿ ಕಾಮಗಾರಿ ಹಂತದ ಹೊಂಡಕ್ಕೆ ಬಿದ್ದ ಕಾರು.!!

ಉಡುಪಿ: ಡಿಸೆಂಬರ್ 27:ಉಡುಪಿಯ ಅಂಬಲಪಾಡಿ ಜಂಕ್ಷನ್ ನಲ್ಲಿ ಶುಕ್ರವಾರ (ಡಿ.27) ಮುಂಜಾನೆ 3 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಚಾಲಕನ...

Read more

ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಆಚರಣೆ : ಸಾಧಕರಿಗೆ ಸನ್ಮಾನ..!!

ಉಡುಪಿ : ಡಿಸೆಂಬರ್ 27:ಬಿಜೆಪಿ ಉಡುಪಿ ಜಿಲ್ಲೆ ಮತ್ತು ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ,...

Read more

ಉಡುಪಿ :ಜಿಲ್ಲಾ ಬಿಜೆಪಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ-ಸುಶಾಸನ ದಿನಾಚರಣೆ..!!

ಉಡುಪಿ :ಡಿಸೆಂಬರ್ 27:ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ದಿನ ಹಾಗೂ ಸುಶಾಸನ ದಿನವನ್ನು ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು....

Read more

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ : ಇಂದು ಶಾಲಾ ಕಾಲೇಜುಗಳಿಗೆ ರಜೆ ..!!

ಡಿಸೆಂಬರ್ 27:ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಜೊತೆಗೆ ಇಂದು (ಡಿ.27) ಸರ್ಕಾರಿ ರಜೆ ಘೋಷಿಸಲಾಗಿದೆ ತೀವ್ರ ಆರೋಗ್ಯ...

Read more

ಮಣಿಪಾಲ ಚಾಪ್ಟರ್ನ ಹಿಮೋಫಿಲಿಯಾ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ..!!

ಮಣಿಪಾಲ:ಡಿಸೆಂಬರ್ 26:ಮಣಿಪಾಲ್ ಚಾಪ್ಟರ್ನ ಹಿಮೋಫಿಲಿಯಾ ಸೊಸೈಟಿಯು ತನ್ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಯನ್ನು ಗಮನಾರ್ಹ ಯಶಸ್ಸಿನೊಂದಿಗೆ ನಡೆಸಿ, ಪಾಲುದಾರರು, ರೋಗಿಗಳು ಮತ್ತು ವಕೀಲರನ್ನು ಏಕತೆ ಮತ್ತು...

Read more

ಬಜಗೋಳಿ ಕೊರಗ ಅಭಿವೃದ್ಧಿ ಸಂಘಟನೆಯಿಂದ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆಯ ಕಾರ್ಯಗಾರ  ..!!

ಬಜಗೋಳಿ: ಡಿಸೆಂಬರ್ 26:ಕೊರಗ ಸಂಘಗಳ ಒಕ್ಕೂಟ ಒಕ್ಕೂಟ(ರಿ) ಕರ್ನಾಟಕ-ಕೇರಳ ಮತ್ತು ಕೊರಗ ಅಭಿವೃದ್ಧಿ ಸಂಘಟನೆ ಬಜಗೋಳಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಕಡಾರಿ ಯಲ್ಲಿ ವಿಶ್ವ ಮಾನವ...

Read more

ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ :ವಿದ್ಯಾರ್ಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಕಿವಿಮಾತು…!!

ಕಾರ್ಕಳ :ಡಿಸೆಂಬರ್ 26:ವಿದ್ಯಾರ್ಥಿಗಳೇ ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ದರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್  ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು...

Read more

ಕೊರಗರ ಭೂಮಿ ಸಮಸ್ಯೆಗೆ ಶೀಘ್ರ ಕ್ರಮ : ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಭರವಸೆ..!!

ಉಡುಪಿ :ಡಿಸೆಂಬರ್ 26:ಕೊರಗ ಸಂಘಗಳ ಒಕ್ಕೂಟದ ನಿಯೋಗವು ಶಾಸಕರ ಕಚೇರಿಗೆ ಭೇಟಿ ನೀಡಿ ತಾಲೂಕು ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ಸರ್ಕಾರಿ ಭೂಮಿ ಮಂಜೂರಾತಿ ಹಕ್ಕು ಪತ್ರ...

Read more
Page 21 of 41 1 20 21 22 41
  • Trending
  • Comments
  • Latest

Recent News