Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಬಾಂಗ್ಲಾದೇಶದಲ್ಲಿ ಮತ್ತೊಂದು ಅಘಾತಕಾರಿ ಘಟನೆ: ಹಿಂದೂ ಯುವಕನ ಸಜೀವ ದಹನ..!

ಬಾಂಗ್ಲಾದೇಶದಲ್ಲಿ ಮತ್ತೊಂದು ಅಘಾತಕಾರಿ ಘಟನೆ: ಹಿಂದೂ ಯುವಕನ ಸಜೀವ ದಹನ..!

ಜನವರಿ 25:ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಮತ್ತೆ ಆತಂಕ ಮೂಡಿಸುತ್ತಿವೆ. ಜನವರಿ 23ರ ಶುಕ್ರವಾರ ತಡರಾತ್ರಿ, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ...

ಉಡುಪಿ ಶ್ರೀಕೃಷ್ಣ ಮಠಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ..!!

ಉಡುಪಿ ಶ್ರೀಕೃಷ್ಣ ಮಠಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ..!!

ಉಡುಪಿ: ಜನವರಿ 25: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಉಡುಪಿಯ ಪ್ರಸಿದ್ಧ ಶ್ರೀ...

ಉಡುಪಿ :ಬಾಲಕಿಯರ ಸರಕಾರಿ ಪಿಯು ಕಾಲೇಜು ಉಡುಪಿ ಅಭಿವೃದ್ಧಿ ಸಮಿತಿ ಸಭೆ..!

ಉಡುಪಿ :ಬಾಲಕಿಯರ ಸರಕಾರಿ ಪಿಯು ಕಾಲೇಜು ಉಡುಪಿ ಅಭಿವೃದ್ಧಿ ಸಮಿತಿ ಸಭೆ..!

ಜ. 24: ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ...

ಉಡುಪಿ :ನಗರಸಭೆ ಅಧಿಕಾರಿಗೆ ‘ಲೋಕಾಯುಕ್ತ’ ಹೆಸರಿನಲ್ಲಿ ವಂಚನೆ ಪ್ರಯತ್ನ..!

ಉಡುಪಿ :ನಗರಸಭೆ ಅಧಿಕಾರಿಗೆ ‘ಲೋಕಾಯುಕ್ತ’ ಹೆಸರಿನಲ್ಲಿ ವಂಚನೆ ಪ್ರಯತ್ನ..!

ಉಡುಪಿ, ಜ.23: ಲೋಕಾಯುಕ್ತ ಅಧಿಕಾರಿಯಾಗಿ ತೋರಿಸಿಕೊಂಡು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಯನ್ನು ವಂಚಿಸಲು ಯತ್ನಿಸಿದ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲೆ ಮಾಡಲಾಗಿದೆ.. ಉಡುಪಿ...

ಮಂಗಳೂರು : ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿಗೆ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಆತ್ಮೀಯ ಸನ್ಮಾನ..!

ಮಂಗಳೂರು : ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿಗೆ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಆತ್ಮೀಯ ಸನ್ಮಾನ..!

ಬಿಗ್ ಬಾಸ್ ಕನ್ನಡ ಸೀಸನ್–12 ರಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿ ಅವರನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು...

ಬೆಳ್ತಂಗಡಿ : ರಸ್ತೆ ಮಧ್ಯೆ ಲಾರಿ ಪ್ಲೇಟ್ ಕಟ್ – ಬೆಳ್ತಂಗಡಿಯಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ..!!

ಬೆಳ್ತಂಗಡಿ : ರಸ್ತೆ ಮಧ್ಯೆ ಲಾರಿ ಪ್ಲೇಟ್ ಕಟ್ – ಬೆಳ್ತಂಗಡಿಯಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ..!!

ಬೆಳ್ತಂಗಡಿ : ಪ್ಲೇಟ್ ಕಟ್ ಆಗಿದ್ದರಿಂದ ಲಾರಿ ರಸ್ತೆಯ ಮಧ್ಯದಲ್ಲೇ ನಿಂತುಹೋಗಿ, ಭಾರೀ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲಘು ವಾಹನಗಳು ಸಂಚರಿಸಲು ಸ್ವಲ್ಪ ಜಾಗ ಇದ್ದರೂ,...

ಉಡುಪಿ :ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಪುತ್ತಿಗೆ ಶ್ರೀಪಾದರ ಭವ್ಯ ಭೇಟಿ

ಉಡುಪಿ :ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಪುತ್ತಿಗೆ ಶ್ರೀಪಾದರ ಭವ್ಯ ಭೇಟಿ

ಉಡುಪಿಯ ನಿಟ್ಟೂರಿನಲ್ಲಿರುವ ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಆಗಮಿಸಿದ ಪುತ್ತಿಗೆ ಶ್ರೀಪಾದರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಂತರ ಶ್ರೀಪಾದರು ಆವರಣದಲ್ಲಿರುವ ನಾಗ ದೇವರಿಗೆ ಆರತಿಯನ್ನು ಮಾಡಿದರು. ನಂತರ ನಡೆದ...

ಬೆಂಗಳೂರು : ಗ್ರಾಹಕರಿಗೆ ಸಿಹಿ ಸುದ್ದಿ: ರೂ.10ಕ್ಕೆ ನಂದಿನಿ ಹಾಲು–ಮೊಸರು ಸಣ್ಣ ಪ್ಯಾಕ್‌ಗಳು..!!

ಬೆಂಗಳೂರು : ಗ್ರಾಹಕರಿಗೆ ಸಿಹಿ ಸುದ್ದಿ: ರೂ.10ಕ್ಕೆ ನಂದಿನಿ ಹಾಲು–ಮೊಸರು ಸಣ್ಣ ಪ್ಯಾಕ್‌ಗಳು..!!

ಬೆಂಗಳೂರು, ಜ. 24 : ಗ್ರಾಹಕರ ದೈನಂದಿನ ಅಗತ್ಯಗಳಿಗೆ ಸ್ಪಂದಿಸಿ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ರೂ.10 ದರದ ಸಣ್ಣ ಪ್ಯಾಕ್‌ಗಳಲ್ಲಿ ನಂದಿನಿ ಹಾಲು...

ಬೆಂಗಳೂರು :  ಶೂನ್ಯ ಬಡ್ಡಿ ಸೌಲಭ್ಯ: ಕೃಷಿ ಸಾಲಗಳತ್ತ ರೈತರ ಒಲವು ಹೆಚ್ಚಳ..!

ಬೆಂಗಳೂರು : ಶೂನ್ಯ ಬಡ್ಡಿ ಸೌಲಭ್ಯ: ಕೃಷಿ ಸಾಲಗಳತ್ತ ರೈತರ ಒಲವು ಹೆಚ್ಚಳ..!

ಬೆಂಗಳೂರು ಜ.24 : ರಾಜ್ಯದಲ್ಲಿ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಮಟ್ಟದ ಸಾಲ ವಿತರಣೆಯಾಗಿದೆ....

Page 7 of 539 1 6 7 8 539
  • Trending
  • Comments
  • Latest

Recent News