Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ನವೀನ ಮಾದರಿಯ ಎಂಡೋಸ್ಕೋಪಿಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ..!!

ಮಣಿಪಾಲ, 23 ಜುಲೈ 2024: ಗಮನಾರ್ಹವಾದ ವೈದ್ಯಕೀಯ ಪ್ರಗತಿಯಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಎಂಡೋಲ್ಟ್ರಾಸೌಂಡ್-ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೊಮಿ (EUS-GJ) ಎಂದು ಕರೆಯಲ್ಪಡುವ ನವೀನ ಎಂಡೋಸ್ಕೋಪಿಕ್ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ....

ಕೆಎಂಸಿಯಿಂದ ವಿಶೇಷ ಗಾಯ ನಿಭಾವಣೆಯ ಕಾರ್ಯಾಗಾರ ಆಯೋಜನೆ..!!

ಮಣಿಪಾಲ 23, ಜುಲೈ 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ನ ಕಸ್ತೂರ್ಬಾ ಮೆಡಿಕಲ್‌ ಹಾಸ್ಪಿಟಲ್‌ ಯಲ್ಲಿ ಕಾರ್ಯನಿರ್ವಹಿಸುವ ದ ಮಣಿಪಾಲ್‌ ಸೆಂಟರ್‌ ಫಾರ್‌...

ಶಾಸಕ ಸುನೀಲ್ ಕುಮಾರ್ ಅವರಿಂದ ಹಿಂದೂ‌ ಭಾವನೆಗಳಿಗೆ ದಕ್ಕೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕೆ..!!

ಬೆಂಗಳೂರು :ಜುಲೈ 23:ನಕಲಿ ಪರಶುರಾಮ ಮೂರ್ತಿ ಸ್ಥಾಪಿಸುವ ಮೂಲಕ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್‌ ಹಿಂದೂಗಳ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಮಹಿಳಾ ಮತ್ತು...

ಉಡುಪಿ :ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಆದೇಶವನ್ನು ಖಂಡಿಸಿ ಪ್ರತಿಭಟನೆ..!!

ಉಡುಪಿ :ಜುಲೈ 23:ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಆದೇಶವನ್ನು ಖಂಡಿಸಿ  ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ , ಮ್ಯಾಕ್ಸಿಕ್ಯಾಬ್  ಅಸೋಸಿಯೇಷನ್‌ ಮತ್ತು ಕರ್ನಾಟಕ ಟ್ಯಾಕ್ಸಿ...

ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ವಾಮ ಮಾರ್ಗ ಅನುಸರಿಸುತ್ತಿದೆ :ಸಿಎಂ ಸಿದ್ದರಾಮಯ್ಯ..!!

ಬೆಂಗಳೂರು, ಜುಲೈ 23: ರಾಜಕೀಯ ಸೇಡು, ದ್ವೇಷದಿಂದ ಕೂಡಿದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ...

ಕೊಲ್ಲೂರು :  ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಬಸ್ :ಪ್ರಯಾಣಿಕರಿಗೆ ಗಾಯ..!!

ಕೊಲ್ಲೂರು:ಜುಲೈ 23: ಶಿವಮೊಗ್ಗದಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಕೊಲ್ಲೂರು ಸಮೀಪದ ದಳಿ ಬಳಿಯ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೀಡಾದ ಘಟನೆ...

ಎಲ್ಐಸಿ ಪ್ರತಿನಿಧಿ. ಕಾಂಗ್ರೆಸ್ ಮುಂದಾಳು. ಪರ್ಕಳ ರಾಧಾಕೃಷ್ಣ ವೈ ಹೆಗಡೆ ನಿಧನ..!!

ಉಡುಪಿ :ಜುಲೈ 22:ಪರ್ಕಳ. ದಿವಂಗತ ಯೋಗೇಂದ್ರ ಹೆಗಡೆ. ಯವರ ಪುತ್ರ. ಪರ್ಕಳ ರಾಧಾಕೃಷ್ಣ ವೈ ಹೆಗಡೆ.(55) ಅವರು ಅಲ್ಪಕಾಲದ ಅಸೌಖ್ಯದಿಂದ ಪರ್ಕಳ ಪೇಟೆಯಲ್ಲಿರುವ ಸ್ವಗ್ರಹದಲ್ಲಿ ನಿಧನರಾದರು.  ಮೃತರು...

ಶಿರೂರು ಗುಡ್ಡ ಕುಸಿತದ ಪರಿಣಾಮ ಮುಂದುವರಿದ ಕಾರ್ಯಚರಣೆ  : 7 ದಿನದಿಂದ ಹೆದ್ದಾರಿ ಪಕ್ಕದಲ್ಲಿ ನಿಂತಲ್ಲೇ ನಿಂತ ಲಾರಿಗಳು..!!

ಶಿರೂರು:ಜುಲೈ 22:ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 7 ದಿನವಾಗಿದೆ. ಕಾರ್ಯಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತುಕೊಂಡಿವೆ. ಅನ್ನ ನೀರು...

ಯುವತಿಯೊಂದಿಗೆ ವಿಕೃತಿ ಮೆರೆದಿದ್ದ ಕಾರು ತರಬೇತಿದಾರ :  ಡ್ರೈವಿಂಗ್ ಸ್ಕೂಲ್, ಚಾಲಕನ ಲೈಸೆನ್ಸ್ ರದ್ದತಿಗೆ ಸಾರಿಗೆ ಸಚಿವರಿಂದ ಆದೇಶ..!!

ಬೆಂಗಳೂರು :ಜುಲೈ 22 : ಕಾರು ಚಾಲನಾ ತರಬೇತಿದಾರರೊಬ್ಬರು ಯುವತಿಯೊಂದಿಗೆ ವಿಕೃತಿ ಮೆರೆದಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆ ಡ್ರೈವಿಂಗ್...

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಾನ್ಯ ರಾಜ್ಯಪಾಲರಿಗೆ ಆಹ್ವಾನ..!!

ಉಡುಪಿ : ಜುಲೈ 22:ಉಡುಪಿ ಶ್ರೀಕೃಷ್ಣ, ಪರ್ಯಾಯ ಪೀಠಾಧೀಶ ಪರಮಪೂಜ್ಯ ಡಾ ಶ್ರೀ ಶ್ರೀ 1008 ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಐತಿಹಾಸಿಕ 4 ನೇ ಅವಧಿಯಲ್ಲಿ...

Page 401 of 667 1 400 401 402 667
  • Trending
  • Comments
  • Latest

Recent News