Dhrishya News

ವೈಭವದ ವಿರಾಟ್ ವಿಶ್ವಕರ್ಮ ಮಹೋತ್ಸವ : ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ..!!

ಬೆಂಗಳೂರು : ಸೆಪ್ಟೆಂಬರ್ 28: ವಿಶ್ವಕರ್ಮ ಸಮಾಜ ನಿಜವಾದ ಮೊದಲ ಇಂಜಿನಿಯರ್ ಗಳು. ಅವರಲ್ಲಿರುವ ಕುಶಲತೆ ಅಪಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ...

ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ ‘ಶ್ರೀಕೃಷ್ಣಮಠದಲ್ಲಿ ನವರಾತ್ರಿ ಆಚರಣೆ’..!!

ಉಡುಪಿ: ಸೆಪ್ಟೆಂಬರ್ 29 :ಶ್ರೀಕೃಷ್ಣಮುಖ್ಯಪ್ರಾಣರ ಸನ್ನಿಧಾನದಲ್ಲಿ ಶರನ್ನವರಾತ್ರಿಯನ್ನು ಅಕ್ಟೋಬರ್ 2 ರಿಂದ 13ರ ವರೆಗೆ ಆಚರಿಸಲಾಗುತ್ತಿದ್ದು, ಈ ಪರ್ವಕಾಲದಲ್ಲಿ ಶ್ರೀಕೃಷ್ಣನಿಗೆ ನವವಿಧ ಸ್ತ್ರೀ ಅಲಂಕಾರಗಳು ಸಮರ್ಪಿತವಾಗಲಿದೆ. ಅಕ್ಟೋಬರ್ ...

ಉಡುಪಿ : ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ..!!

ಉಡುಪಿ:ಸೆಪ್ಟೆಂಬರ್ 28:ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ (58) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ...

ಉಡುಪಿ :ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ..!!

ಉಡುಪಿ ಸೆಪ್ಟೆಂಬರ್ 28 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ  ಇಂದು ನಗರದ ಅಜ್ಜರಕಾಡುವಿನ ...

ವೆನ್ಲಾಕ್ ಆಸ್ಪತ್ರೆ ಮುಂಭಾಗ ವೈದ್ಯಾಧಿಕಾರಿಗಳು,ಸಿಬ್ಬಂದಿಗಳಿಂದ ಗುಳಿಗ ದೈವದ ಪ್ರತಿಷ್ಠಾಪನೆ  : ಮತ್ತೊಮ್ಮೆ ದೈವದ ಪವಾಡಕ್ಕೆ ಸಾಕ್ಷಿಯಾದ ತುಳುನಾಡು ..?!!

ಮಂಗಳೂರು :ಸೆಪ್ಟೆಂಬರ್ 28:ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸರ್ಜಿಕಲ್‌ ಸೂಪರ್ ಸ್ಪೆಷಾಲಿಟಿ ವಿಭಾಗ ಕಟ್ಟಡ ನಿರ್ಮಾಣಕ್ಕೆಂದು ಇಲ್ಲಿದ್ದ ಹಲವು ಮರಗಳನ್ನು ಕಡಿಯಲಾಗಿತ್ತು.  ಈ ...

ಕಾರ್ಕಳ : ಅನನ್ಯ ಸ್ಟುಡಿಯೋ ಮಾಲಕ ಛಾಯಾಗ್ರಾಹಕ ದೊಂಡೆರಂಗಡಿಯ ಅಶೋಕ್‌ ಶೆಟ್ಟಿ ಆತ್ಮಹತ್ಯೆ..!!

ಕಾರ್ಕಳ: ಸೆಪ್ಟೆಂಬರ್ 28: ಅನನ್ಯ ಸ್ಟುಡಿಯೋ ಮಾಲಕ ಛಾಯಾಗ್ರಾಹಕ ಕುಕ್ಕುಜೆ ಗ್ರಾಮದ ದೊಂಡೆರಂಗಡಿಯ ಅಶೋಕ್ ಶೆಟ್ಟಿ ಸೆಪ್ಟೆಂಬರ್. 27 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ತಮ್ಮ ...

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸ್ FIR ದಾಖಲು :ಸೋಮವಾರದಿಂದ ತನಿಖೆ ಆರಂಭ..!!

ಬೆಂಗಳೂರು : ಸೆಪ್ಟೆಂಬರ್ 28:ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಸೊಮವಾರದಿಂದ ತನಿಖೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ...

ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಂದ ಬುಲ್‌ಟ್ರಾಲ್‌ ಮೀನುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ..!!

ಕುಂದಾಪುರ:ಸೆಪ್ಟೆಂಬರ್ 28:ಯಾಂತ್ರೀಕೃತ ಬೋಟ್‌ಗಳು ಸಮುದ್ರ ತೀರ ಪ್ರದೇಶದಲ್ಲಿ ಬುಲ್‌ಟ್ರಾಲ್‌ ಮೀನುಗಾರಿಕೆ ಮಾಡುತ್ತಿದ್ದು, ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಸಚಿವ ಎಸ್‌. ಮಂಕಾಳ ವೈದ್ಯ ಅವರಿಗೆ ...

ಅಭ್ಯುದಯ ಕ್ರೆಡಿಟ್ ಕೊ. ಓಪರೇಟಿವ್ ಸೊಸೈಟಿ ಲಿಮಿಟೆಡ್, ಕಾರ್ಕಳ ಇದರ ವಾರ್ಷಿಕ ಮಹಾ ಸಭೆ..!!

ಕಾರ್ಕಳ :ಸೆಪ್ಟೆಂಬರ್ 27:ಅಭ್ಯುದಯ ಕ್ರೆಡಿಟ್ ಕೊ. ಓಪರೇಟಿವ್ ಸೊಸೈಟಿ ಲಿಮಿಟೆಡ್, ಕಾರ್ಕಳ . ಇದರ 2024-25 ವಾರ್ಷಿಕ ಮಹಾ ಸಭೆಯು ಮಾನ್ಯ ಶ್ರೀ ಐವನ್ ಪಿಂಟೊ ಇವರ ...

ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ..!!

ಕಾರ್ಕಳ: ಸೆಪ್ಟೆಂಬರ್27;ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ ಇಲ್ಲಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಎಸ್‌.ವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯವರಾದ ಶ್ರೀಯುತ ಕೆ.ಪಿ ಶೆಣೈ ...

Page 240 of 555 1 239 240 241 555
  • Trending
  • Comments
  • Latest

Recent News