Dhrishya News

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಅಪಧ್ಬಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಕುಟುಂಬಕ್ಕೆ 1ಲಕ್ಷ ರೂಪಾಯಿ ಚೆಕ್ ಹಸ್ತಾಂತರ..!!

ಉಡುಪಿ :ಅಕ್ಟೋಬರ್ 01:ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಅಪಧ್ಬಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ...

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 12 ವೈಭವದ ಶರನ್ನವರಾತ್ರಿ ಮಹೋತ್ಸವ..!!

ಉಡುಪಿ :ಅಕ್ಟೋಬರ್ 01:ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ  ನೇತೃತ್ವದಲ್ಲಿ ದಿನಾಂಕ . 03-10-2024ನೇ ಗುರುವಾರದಿಂದ ಮೊದಲ್ಗೊಂಡು ...

ಉಡುಪಿ ಉಚ್ಚಿಲ ದಸರಾ ಉತ್ಸವ -2024:ಹೊರೆಕಾಣಿಕೆ ನೀಡಲಿಚ್ಚಿಸುವ ಭಕ್ತರಿಗೆ ಸೂಚನೆ..!!

ಉಡುಪಿ :ಅಕ್ಟೋಬರ್ 01:ದಿನದಿಂದ ದಿನಕ್ಕೆ ಊರ ಪರವೂರ ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿರುವ ಶ್ರೀ ಕ್ಷೇತ್ರದಲ್ಲಿ ಈ ಬಾರಿಯೂ ಕೂಡ ಶರನ್ನವರಾತ್ರಿಯನ್ನು 'ದಸರ ಉತ್ಸವ' ರೂಪದಲ್ಲಿ ಆಚರಿಸಲು ಸಂಕಲ್ಪ ...

ಉಡುಪಿ : ಅಪಾಯಕಾರಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ : ಆದಿಉಡುಪಿ APMC ಮಾರುಕಟ್ಟೆಗೆ ನಗರಸಭಾ ಅಧಿಕಾರಿಗಳಿಂದ ದಾಳಿ ಪರಿಶೀಲನೆ..!!

ಉಡುಪಿ :ಅಕ್ಟೋಬರ್ 01:ಉಡುಪಿಯ ಆದಿಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ l ಉಡುಪಿ ನಗರಸಭಾ ಅಧಿಕಾರಿಗಳು ದಾಳಿ ನಡೆಸಿ ...

ಕೊಡವೂರಿನ ಮಹಿಳೆ ನಾಪತ್ತೆ: ಪ್ರಕರಣ ಧಾಖಲು .!!

ಉಡುಪಿ :ಅಕ್ಟೋಬರ್ 01:ಹುಲ್ಲು ತರುವುದಾಗಿ ಹೇಳಿ ಹೋದ ಮಹಿಳೆ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡವೂರು ...

ಡಾ. ಅಂಬೇಡ್ಕರ್ ಅವರ ವೈಚಾರಿಕತೆ ಶೋಷಿತರ ವಿಮೋಚನೆಗೆ ದಿವೌಷಧ: ಸಂಜೀವ ಬಳ್ಳೂರು..!!

ಉಡುಪಿ: ಸೆಪ್ಟೆಂಬರ್ 30:ಭಾರತದ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ದಲಿತರು, ಮಹಿಳೆಯರ ಸಹಿತ ಎಲ್ಲಾ ಶೋಷಿತ ಸಮುದಾಯಗಳ ವಿಮೋಚನೆಗೆ ದಿವೌಷಧ ಎಂದು ...

ಕುಂದಾಪುರ:ಬೈಕ್ ಮತ್ತು ಬುಲೆಟ್ ಮುಖಾಮುಖಿ ಢಿಕ್ಕಿ ಪ್ರಕರಣ :ಇದೀಗ ಚಿಕಿತ್ಸೆ ಫಲಿಸದೇ ಬುಲೆಟ್ ಸವಾರ ಕೂಡ ಮೃತ್ಯು..!!

ಕುಂದಾಪುರ :ಸೆಪ್ಟೆಂಬರ್ 30: ಕುಂದಾಪುರದ ಹಂಗಳೂರಿನಲ್ಲಿನ ಸರ್ವಿಸ್ ರಸ್ತೆಯಲ್ಲಿ ಬೈಕ್ ಮತ್ತು ಬುಲೆಟ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಬುಲೆಟ್ ...

ಅಕ್ಟೋಬರ್ 3ರಿಂದ 12ರವರೆಗೆ KSRTC ಉಡುಪಿಯಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ “ದಸರಾ ದರ್ಶನಿ-2024”  ವಿಶೇಷ ಪ್ಯಾಕೇಜ್ ಪ್ರವಾಸ ಸೇವೆ ..!!

ಉಡುಪಿ:ಸೆಪ್ಟೆಂಬರ್ 30:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದಿಂದ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ದಸರಾ ದರ್ಶನಿ-2024 ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3ರಿಂದ 12ರವರೆಗೆ ...

ಉಡುಪಿ : ಸರಕಾರಿ ವಸತಿ ಗೃಹಕ್ಕೆ ನುಗ್ಗಿ  ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಕಳ್ಳರು ..!!

ಉಡುಪಿ :ಸೆಪ್ಟೆಂಬರ್ 30:ನಿನ್ನೆ ಭಾನುವಾರ ಸೆಪ್ಟೆಂಬರ್  29 ರಂದು ಉಡುಪಿಯ  ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ವಸತಿ ಗೃಹಕ್ಕೆ  ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಚಿನ್ನಾಭರಣ ...

ಕಾರ್ಕಳ : ಈಚರ್ ಲಾರಿ – ಬೈಕ್ ನಡುವೆ ಬೀಕರ  ಅಪಘಾತ, ಇಬ್ಬರು ಮಕ್ಕಳು ಸೇರಿ ಮೂವರು ಸಾವು, ಇಬ್ಬರು ಗಂಭೀರ..!!

ಕಾರ್ಕಳ: ಸೆಪ್ಟೆಂಬರ್ 30: ಈಚರ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟು ಇಬ್ಬರು ತೀವ್ರ ತರದಲ್ಲಿ ಗಾಯಗೊಂಡ ಘಟನೆ ಕಾರ್ಕಳದ ಪಾಜಿಗುಡ್ಡೆ ಎಂಬಲ್ಲಿ ...

Page 238 of 554 1 237 238 239 554
  • Trending
  • Comments
  • Latest

Recent News