Dhrishya News

ಸೇನಾ ಗ್ರೂಪ್ C ಪರೀಕ್ಷೆಯಲ್ಲಿ ನಕಲು : 18 ಅಭ್ಯರ್ಥಿಗಳ ಬಂಧನ….!!

ಸೇನಾ ಗ್ರೂಪ್ C ಪರೀಕ್ಷೆಯಲ್ಲಿ ನಕಲು : 18 ಅಭ್ಯರ್ಥಿಗಳ ಬಂಧನ….!!

ಬೆಂಗಳೂರು, ಫೆ. 11: ಇತ್ತೀಚೆಗೆ ನಡೆದ ಸೇನೆಯ ಗ್ರೂಪ್–ಸಿ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಕಲು ನಡೆಸಿದ ಆರೋಪದ ಮೇರೆಗೆ 18 ಮಂದಿ ಅಭ್ಯರ್ಥಿಗಳನ್ನು ಹಲಸೂರು ಠಾಣೆ ಪೊಲೀಸರು ...

ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅಪಹರಣ ಯತ್ನ; ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ…!

ಬೆಳ್ತಂಗಡಿ :ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್‌ಗೆ ಟ್ವಿಸ್ಟ್ – ಸತ್ಯ ಬಿಚ್ಚಿಟ್ಟ ತನಿಖೆ..!!

ಬೆಳ್ತಂಗಡಿ :ಫೆಬ್ರವರಿ 10:ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ  ಟ್ವಿಸ್ಟ್ ಸಿಕ್ಕಿದ್ದು ಅಪಹರಣ ಯತ್ನವಾಗಿದೆ ಎಂದು ಆರೋಪಿಸಿದ್ದ 16 ವರ್ಷದ ಪ್ರಥಮ ...

ಉಡುಪಿ: ಫೆಬ್ರವರಿ 12; ಅಖಿಲ ಭಾರತ ಸಾರ್ವತ್ರಿಕ ಮುಷ್ಕರ..!

ಉಡುಪಿ: ಫೆಬ್ರವರಿ 12; ಅಖಿಲ ಭಾರತ ಸಾರ್ವತ್ರಿಕ ಮುಷ್ಕರ..!

ಉಡುಪಿ:ಫೆಬ್ರವರಿ 10:ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಹಿಂಪಡೆಯಲು ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡದಂತೆ ಆಗ್ರಹಿಸಿ ಫೆಬ್ರವರಿ 12 ರಂದು ...

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

ಕಾರ್ಕಳ: ಫೆಬ್ರವರಿ 10:ಕಿಸಾನ್ ಸಭಾಂಗಣದ ಉದ್ಘಾಟನೆಗೆ  ಪೆಬ್ರವರಿ 25 ರಂದು  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ ನಡೆಯಿತು.  ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ...

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

ಉಡುಪಿ. ಫೆಬ್ರವರಿ.10 :- ಕಳೆದ ಮೂರುವರೆ ತಿಂಗಳ ಹಿಂದೆ ವಿಶುಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮನೋರೋಗಿ ಜಿಲ್ಲಾಸ್ಪತ್ರೆಯ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದಿಸಿದ್ದು, ಇದೀಗ ವ್ಯಕ್ತಿಯ ಪತ್ನಿ ದೂರದ ತಮಿಳುನಾಡಿನಿಂದ ...

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

ಬೆಂಗಳೂರು, 10 ಫೆಬ್ರವರಿ 2026: ಭಾರತದ ಪ್ರಮುಖ ಕಾರು ಮತ್ತು ಎಸ್‌ಯುವಿ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (ಟಿಎಂಪಿವಿ) ಮತ್ತು ಅದರ ಅಂಗಸಂಸ್ಥೆಯಾದ ...

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

ಬೆಂಗಳೂರು, 10 ಫೆಬ್ರವರಿ, 2026: ಮುಂಬೈನ OTM ನಲ್ಲಿ ಯಶಸೀ ರೋಡ್‌ಶೋ ಪ್ರಾರಂಭದ ನಂತರ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈಗ ತನ್ನ ವಾರ್ಷಿಕ ಭಾರತ ರೋಡ್‌ಶೋದ ಬೆಂಗಳೂರು ...

ಮಹಾ ಶಿವರಾತ್ರಿ ಪ್ರಯುಕ್ತ ಆನ್‌ಲೈನ್ ರೂಂ ಬುಕ್ಕಿಂಗ್‌ನಲ್ಲಿ ಎಚ್ಚರಿಕೆ ವಹಿಸಲು ಧರ್ಮಸ್ಥಳ ಸೂಚನೆ..!!

ಮಹಾ ಶಿವರಾತ್ರಿ ಪ್ರಯುಕ್ತ ಆನ್‌ಲೈನ್ ರೂಂ ಬುಕ್ಕಿಂಗ್‌ನಲ್ಲಿ ಎಚ್ಚರಿಕೆ ವಹಿಸಲು ಧರ್ಮಸ್ಥಳ ಸೂಚನೆ..!!

ಧರ್ಮಸ್ಥಳ :ಫೆಬ್ರವರಿ 10 :ಮಹಾ ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ರೂಂ ಬುಕ್ಕಿಂಗ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಎಚ್ಚರಿಕೆ ಪ್ರಕಟಣೆ ...

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಗೆ :ಭಾರತ-ಪಾಕ್ ಪಂದ್ಯ ಫೆ.15ಕ್ಕೆ ನಿಗದಿ

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಗೆ :ಭಾರತ-ಪಾಕ್ ಪಂದ್ಯ ಫೆ.15ಕ್ಕೆ ನಿಗದಿ

ನವದೆಹಲಿ:ಫೆಬ್ರವರಿ 10:ಪಾಕಿಸ್ತಾನ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದಿದ್ದು, ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಎದುರಿಸುವುದಾಗಿ ಅಧಿಕೃತವಾಗಿ ಒಪ್ಪಿಕೊಂಡಿದೆ. ವಾರಗಳ ಅನಿಶ್ಚಿತತೆ ಹಾಗೂ ಊಹಾಪೋಹಗಳ ...

ಪರ್ಯಾಯ ಸೇವೆಗಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು  ಹಾಗೂ ಸಿಬ್ಬಂದಿ ವರ್ಗದವರಿಗೆ ಶಿರೂರು ಮಠದಿಂದ  ಗೌರವ..!!

ಪರ್ಯಾಯ ಸೇವೆಗಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು  ಹಾಗೂ ಸಿಬ್ಬಂದಿ ವರ್ಗದವರಿಗೆ ಶಿರೂರು ಮಠದಿಂದ  ಗೌರವ..!!

  ಉಡುಪಿ :ಫೆಬ್ರವರಿ 10:ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ತಮ್ಮ ಪರ್ಯಾಯ ಅವಧಿಯಲ್ಲಿ ...

Page 139 of 689 1 … 138 139 140 … 689
  • Trending
  • Comments
  • Latest

Recent News