Dhrishya News

ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

ಪಡುಬಿದ್ರಿ, ಫೆ. 11: ಮಂಗಳವಾರ ಪುರಸಭೆ ಕಟ್ಟಡದಲ್ಲಿರುವ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಜಾಗರೂಕತೆಯಿಂದ ಒಳಗೆ ಸಿಲುಕಿದ ಘಟನೆ ನಡೆದಿದೆ. ಪುರಸಭೆ ಕಟ್ಟಡದಲ್ಲೇ ಯೋಜನಾ ...

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

ಮಂಗಳೂರು, ಫೆ. 11 : ಬಜೈ ಎಡಪದವಿನ ಮುಚೂರು ಕ್ರಾಸ್ ಬಳಿ ಭಾರೀ ವಾಹನಗಳ ನಿರಂತರ ಓಡಾಟದಿಂದ ರಸ್ತೆ ಕುಸಿದು ಬಿರುಕುಗಳು ಉಂಟಾದ ಹಿನ್ನೆಲೆ, ಭಾರತೀಯ ರಾಷ್ಟ್ರೀಯ ...

ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!

ಷೇರು ಹೂಡಿಕೆಯಲ್ಲಿ ಅಧಿಕ ಲಾಭದ ಆಮಿಷ: 13.72 ಲಕ್ಷ ರೂ. ವಂಚನೆ,ಪ್ರಕರಣ ದಾಖಲು…!

ಮಂಗಳೂರು, ಫೆ. 11:ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 13.72 ಲಕ್ಷ ರೂ. ವಂಚಿಸಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

ಉಡುಪಿ, ಫೆ. 11:ರಾಜ್ಯ ಸರಕಾರ ಅಥವಾ ಖಾಸಗಿ ಏರ್‌ಪೋರ್ಟ್ ಡೆವಲಪರ್‌ರಿಂದ ಸಮರ್ಪಕ ಪ್ರಸ್ತಾವನೆ ಬಂದಲ್ಲಿ, ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್‌ಪೋರ್ಟ್ ನಿರ್ಮಾಣಕ್ಕೆ ...

ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

ಮಂಗಳೂರು, ಫೆ. 11:ಹಿಂದೂ ಯುವತಿ ಮುಸ್ಲಿಂ ಯುವಕನೊಂದಿಗೆ ರಿಜಿಸ್ಟರ್ ಮದುವೆಯಾಗಿರುವ ಘಟನೆಗೆ ಕರಾವಳಿಯಲ್ಲಿ ವಿರೋಧದ ಸ್ವರ ಕೇಳಿಬಂದಿದ್ದು, ಯುವತಿಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ...

ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

ನವದೆಹಲಿ, ಫೆ. 11: ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನಗಣಮನ’ದಂತೆ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯವೆಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಗೂ ಮುನ್ನ ವಂದೇ ...

ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ವಿರುದ್ಧ ಗಡಿಪಾರು ಪ್ರಸ್ತಾವನೆ ; ಫೆ. 25ಕ್ಕೆ ವಿಚಾರಣೆ….!

ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ವಿರುದ್ಧ ಗಡಿಪಾರು ಪ್ರಸ್ತಾವನೆ ; ಫೆ. 25ಕ್ಕೆ ವಿಚಾರಣೆ….!

ಪುತ್ತೂರು, ಫೆ. 11: ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ...

ಮ್ಯಾಟ್ರಿಮೋನಿ ಹೆಸರಿನಲ್ಲಿ ಮದುವೆ ಮೋಸ: 6.60 ಲಕ್ಷ ಪಡೆದು ನಾಪತ್ತೆ – ಆರೋಪಿ ಬಂಧನ…!

ಮ್ಯಾಟ್ರಿಮೋನಿ ಹೆಸರಿನಲ್ಲಿ ಮದುವೆ ಮೋಸ: 6.60 ಲಕ್ಷ ಪಡೆದು ನಾಪತ್ತೆ – ಆರೋಪಿ ಬಂಧನ…!

ಮಂಗಳೂರು, ಫೆ. 11: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯಗೊಂಡ ಮಹಿಳೆಯನ್ನು ಮಹಾರಾಷ್ಟ್ರದ ನವಿ ಮುಂಬಯಿಯ ಘನಸೋಳಿಯಲ್ಲಿ ಮದುವೆಯಾಗಿ, ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ...

ಅಕ್ರಮ ಜೂಜಾಟಕ್ಕೆ ಕಡಿವಾಣ: ಕೋಳಿ ಅಂಕದಲ್ಲಿ ಪೊಲೀಸರ  ದಾಳಿ…!

ಅಕ್ರಮ ಜೂಜಾಟಕ್ಕೆ ಕಡಿವಾಣ: ಕೋಳಿ ಅಂಕದಲ್ಲಿ ಪೊಲೀಸರ ದಾಳಿ…!

ಸುಳ್ಯ, ಫೆ. 11:ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಮಂಗಳವಾರ ದಾಳಿ ನಡೆಸಿದರು. ...

ಕಾರು ಪರಿಶೀಲನೆ ವೇಳೆ ಎಂಡಿಎಂಎ ಜಪ್ತಿ;ಆರೋಪಿ ಬಂಧನ…!

ಕಾರು ಪರಿಶೀಲನೆ ವೇಳೆ ಎಂಡಿಎಂಎ ಜಪ್ತಿ;ಆರೋಪಿ ಬಂಧನ…!

ಕಾಸರಗೋಡು, ಫೆ. 11 : ಕಾರಿನಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂಗಾನ ಮೂಲದ ಮುಹಮ್ಮದ್ ರಫೀಕ್ ಬಿ. (39) ಬಂಧಿತನಾಗಿ ...

Page 138 of 689 1 … 137 138 139 … 689
  • Trending
  • Comments
  • Latest

Recent News