Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿದುರ ನೀತಿ ರಾಜಕಾರಿಣಿಗಳಿಗೆ ಮಾದರಿ

Dhrishya News by Dhrishya News
27/10/2026
in ಸುದ್ದಿಗಳು
0
ವಿದುರ ನೀತಿ ರಾಜಕಾರಿಣಿಗಳಿಗೆ ಮಾದರಿ
0
SHARES
1
VIEWS
Share on FacebookShare on Twitter

ಕಾರ್ಕಳ :  ನಿಷ್ಠುರವಾದಿಯಾಗಿ  ಓಲೈಕೆ ರಾಜಕಾರಣ ಮಾಡದೆ, ಸ್ವಾಭಿಮಾನವನ್ನು ಪಣಕ್ಕಿಟ್ಟು ಆತ್ಮಾಭಿಮಾನಕ್ಕೆ ಭಂಗ ಬಂದಾಗ ಮಂತ್ರಿ ಪದವಿಯನ್ನೇ ತೊರೆದ ವಿದುರನನ್ನು ಮಂತ್ರಿ ಪದವಿಗೆ ಭಾಷ್ಯ ಬರೆದವನು ಎಂದು ವರ್ಣಿಸಿದ್ದಾನೆ ಶ್ರೀಕೃಷ್ಣ. ವಿದುರನು ಧೃತರಾಷ್ಟ್ರನಿಗೆ ಉಪದೇಶಿಸಿದ ಮಾತುಗಳು ರಾಜತಾಂತ್ರಿಕ ನೆಲೆಯಲ್ಲಿ ಬಹಳ ಬೆಲೆಬಾಳುವ ಮಾತುಗಳಾಗಿದ್ದು ‘ವಿದುರ ನೀತಿ’ಯೆಂದೇ ಪ್ರಸಿದ್ಧವಾಗಿರುವ ಈ ಉಪದೇಶಗಳು ಸರ್ವ ಕಾಲದ ರಾಜಕಾರಣಿಗಳು ಸಲ್ಲುವ ಮಾತುಗಳಾಗಿವೆ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ದಶಮ ಸೋಪಾನದಲ್ಲಿ ಅವರು ‘ಉದ್ಯೋಗ ಪರ್ವ, ಕುರುಕ್ಷೇತ್ರ ಪರ್ವ’ ಎಂಬ ಕುರಿತಾಗಿ ಅಕ್ಟೋಬರ್ ೨೪ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಂತೆಯಲ್ಲಿದ್ದ ಧೃತರಾಷ್ಟ್ರನಿಗೆ‌ ವಿದುರನ ಮಾತುಗಳು ಒಪ್ಪಿತವಾದರೂ ಮಮಕಾರವನ್ನು ತ್ಯಜಿಸುವ ಅಧ್ಯಾತ್ಮಿಕ ಮಾರ್ಗವನ್ನು ಆತನಿಗೆ ಸನತ್ ಸುಜಾತರು ಬೋಧಿಸಿದರೂ ಮಕ್ಕಳ ಮೇಲಿನ ಮಮಕಾರ ಆತನಿಗೆ ಯಾರ ಮಾತನ್ನೂ ಕೇಳದಂತೆ ಮಾಡಿತು. ನಂತರ ಯುದ್ಧವನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಯುದ್ಧ ಅನಿವಾರ್ಯವಾಗುವಂತಾಯಿತು ಅಂದರು.

ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಮತ್ತು ಏರ್ ವೈಸ್ ಮಾರ್ಷಲ್ ರಮೇಶ್‌ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ.ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.

Previous Post

ಕೋಟ ಜಂಕ್ಷನ್ ಬಳಿ ಸಂಭವಿಸಿದ ಅಪಘಾತದಲ್ಲಿ ಸೈಕಲ್ ಸವಾರನ ಮೃತ್ಯು

Next Post

ಉಡುಪಿನ ಯೋಗ ಸಾಧಕಿ ಸುಜಾತಾ ಶೆಟ್ಟಿಗೆ ‘ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ–2026’

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿನ ಯೋಗ ಸಾಧಕಿ ಸುಜಾತಾ ಶೆಟ್ಟಿಗೆ ‘ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ–2026’

ಉಡುಪಿನ ಯೋಗ ಸಾಧಕಿ ಸುಜಾತಾ ಶೆಟ್ಟಿಗೆ ‘ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ–2026’

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿನ ಯೋಗ ಸಾಧಕಿ ಸುಜಾತಾ ಶೆಟ್ಟಿಗೆ ‘ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ–2026’

ಉಡುಪಿನ ಯೋಗ ಸಾಧಕಿ ಸುಜಾತಾ ಶೆಟ್ಟಿಗೆ ‘ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ–2026’

27/10/2026
ವಿದುರ ನೀತಿ ರಾಜಕಾರಿಣಿಗಳಿಗೆ ಮಾದರಿ

ವಿದುರ ನೀತಿ ರಾಜಕಾರಿಣಿಗಳಿಗೆ ಮಾದರಿ

27/10/2026
ಬಸ್ ಡಿಕ್ಕಿ: ಪಾದಚಾರಿ ಗಂಭೀರ ಗಾಯ..!

ಕೋಟ ಜಂಕ್ಷನ್ ಬಳಿ ಸಂಭವಿಸಿದ ಅಪಘಾತದಲ್ಲಿ ಸೈಕಲ್ ಸವಾರನ ಮೃತ್ಯು

27/10/2026
ಪಕ್ಷ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ಬರಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಪಕ್ಷ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ಬರಲಿ : ಶ್ರೀಮತಿ ರಮಿತಾ ಸೂರ್ಯವಂಶಿ

27/10/2026

Recent News

imunify-bot-check