ಉಡುಪಿ: ಭಾರತೀಯ ಜನತಾ ಪಾರ್ಟಿ ಬಹಳಷ್ಟು ತನ್ನ ಅಸ್ತಿತ್ವವನ್ನು ಭಾರತದ ವಿವಿಧ ಕಡೆಗಳಲ್ಲಿ ಸ್ಥಾಪಿಸಿತ್ತು ಇನ್ನು ಮುಂದೆ ಬರುವಂತಹ ಎಲ್ಲಾ ಚುನಾವಣೆಗಳಲ್ಲಿಯೂ ಕೂಡ ಮುನ್ನುಗ್ಗುವಂತಹ ಕಾರ್ಯ ಚಟುವಟಿಕೆಯ ನಾಯಕರು ನಮ್ಮಲ್ಲಿದ್ದಾರೆ ಹೀಗಿರುವಾಗ ಇನ್ನು ಬರುವಂತಹ ತಾಲೂಕು ಪಂಚಾಯಿತಿ – ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಈಗಾಗಲೇ ಅಭ್ಯರ್ಥಿಗಳಿಗೆ ಪಕ್ಷ ಜವಾಬ್ದಾರಿಗಳಿದ್ದಲ್ಲಿ ಅದನ್ನು ಮುಕ್ತ ಮಾಡಿ ಟಿಕೆಟ್ ಕೊಡಲಿ ಎಂಬ ಶ್ರೀಮತಿ ರಮಿತಾ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತೆ ಇವರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದೇವದುರ್ಲಬ ಕಾರ್ಯಕರ್ತರ ಪರವಾಗಿ ಗಟ್ಟಿ ಧ್ವನಿಯನ್ನು ಹೇಳುವುದರ ಮುಖಾಂತರ ಹೊಸ ಕಾರ್ಯಕರ್ತರನ್ನು ಬೆಳೆಸಲಿ ಎಂಬಂತಹ ಸೂಚನೆಯೊಂದಿಗೆ ಕಾರ್ಯಕರ್ತರ ಧ್ವನಿಯಾಗಿ ಧ್ವನಿ ಎತ್ತಿದ್ದಾರೆ.







