Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

Dhrishya News by Dhrishya News
16/10/2026
in ಸುದ್ದಿಗಳು
0
ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು
0
SHARES
2
VIEWS
Share on FacebookShare on Twitter

ಬ್ರಹ್ಮಾವರ: ನವರಾತ್ರಿ ಅಂಗವಾಗಿ ಪ್ರತೀ ದಿನ ನಾನಾ ಪತ್ರಿಕೆಗಳಲ್ಲಿ ಮಹಿಳೆಯರು ತಮ್ಮ ಸಹೋದ್ಯೋಗಿ ಮತ್ತು ಮನೆ ಮಂದಿಯೊAದಿಗೆ ದಿನಕ್ಕೊಂದು ನಾನಾ ಸೀರೆಗಳ ಬಣ್ಣದೊಂದಿಗೆ ಭಾವಚಿತ್ರ ತೆಗೆದು ಮರುದಿನ ಅವರ ಭಾವಚಿತ್ರವನ್ನು ನೋಡುವ ಕೂತೂಹಲ ಇದೀಗ ಕೆಲವು ವರ್ಷದಿಂದ ನಾನಾ ಸೀರೆಗಳ ಮತ್ತು ಬಟ್ಟೆ ಅಂಗಡಿಗಳು ಪ್ರಚಾರಕ್ಕಾಗಿ ಮಾಡುತ್ತಿರುವುದು ಕಂಡು ಬರುತ್ತಿದೆ.

ಬ್ರಹ್ಮಾವರ ವ್ಯಾಪ್ತಿಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮತ್ತು ಶಿಕ್ಷಕಿಯರು ನಾನಾ ಅಧಿಕಾರಿಗಳು ನವರಾತ್ರಿ ಅಂಗವಾಗಿ ಅವರ ಆಸಕ್ತಿಗೆ ನವ ದುರ್ಗೆಯರಾಗಿ ನಾನಾ ಅವತಾರದ ಅಲಂಕಾರ ಮಾಡಿಕೊಂಡು ನವರಾತ್ರಿಯ ಶಕ್ತಿ ದೇವಿಗೆ ಭಕ್ತಿಯ ನಮನ ಸಲ್ಲಿಸಿಕೊಂಡು ಹೊಸತನಕ್ಕೆ ಮುನ್ನುಡಿ ಬರೆದಿದ್ದಾರೆ.

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ.ಉಮಾ ಪಿ . ಮಹಿಳಾ ಪ್ರಥಮ ದರ್ಜೆಯ ಸಹಾಯಕ ನಿರ್ದೇಶಕರ ಕಛೇರಿಯ ಉಮಾ ಕಾಂತಿ,ಖಜಾನಾಧಿಕಾರಿ ಶ್ರೀಮತಿ ಬ್ರಹ್ಮಾವರ,
ಸಾಸ್ತಾವಿನ ಮುಖ್ಯ ಶಿಕ್ಷಕಿ ವನಿತಾ,ಕೆಪಿಎಸ್ ಬ್ರಹ್ಮಾವರ ಪ್ರೌಢಶಾಲೆಯ ಪಂಚಾಕ್ಷರಿ , ಪುಷ್ಪಲತಾ, ನಾಗರತ್ನ ಮಣೂರು ಪಡುಕೆರೆ, ಸಿ ಆರ್ ಪಿಗಳಾದ ಮಾಲತಿ, ಸುಮತಿ, ನವರಾತ್ರಿಯ ನವದುರ್ಗೆಯರಾಗಿ ಕಾಣಿಸಿಕೊಂಡಿರುತ್ತಾರೆ.

Previous Post

ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

Next Post

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

16/10/2026
ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

16/10/2026
ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

16/10/2026
ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

16/10/2026

Recent News

imunify-bot-check