ಉಡುಪಿ: ಖ್ಯಾತ ಮೇಕಪ್ ಆರ್ಟಿಸ್ಟ್ ಹಾಗೂ ತರಬೇತುದಾರ ಮನು ಮುರಳೀಧರ್ ಅವರೊಂದಿಗೆ ಒಂದು ದಿನದ ವಿಶೇಷ ಬ್ರೈಡಲ್ ಮೇಕಪ್ ಸೆಮಿನಾರ್ ಆಯೋಜಿಸಲಾಗಿದೆ.
ಅಕ್ಟೋಬರ್ 31ರಂದು ಉಡುಪಿಯ ಹೋಟೆಲ್ ಮಥುರಾ ಕಂಫರ್ಟ್ಸ್, ಶ್ರೀ ಕೃಷ್ಣ ಮಠ ಪಾರ್ಕಿಂಗ್ ಏರಿಯಾ, ಉಡುಪಿ ಇಲ್ಲಿ ಸೆಮಿನಾರ್ ನಡೆಯಲಿದೆ.
ಈ ಒಂದು ದಿನದ ಪ್ರಾಯೋಗಿಕ ತರಬೇತಿಯಲ್ಲಿ ಸಂಪೂರ್ಣ ಬ್ರೈಡಲ್ ಮೇಕೋವರ್ ತಂತ್ರ, ಆರಂಭದಿಂದ ಅಂತಿಮ ಮೇಕಪ್ ಲುಕ್‌ವರೆಗೆ ಹಂತ ಹಂತದ ತರಬೇತಿ, HD ಜೊತೆಗೆ ಗ್ಲಾಸಿ ಫಿನಿಶ್ ಬ್ರೈಡಲ್ ಲುಕ್ ಹಾಗೂ ಅಚ್ಚುಕಟ್ಟಾದ ಮತ್ತು ಪರಿಪೂರ್ಣ ಸೀರೆ ಡ್ರೇಪಿಂಗ್ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ.
ಮೇಕಪ್ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಹಾಗೂ ಬ್ರೈಡಲ್ ಮೇಕಪ್ ಕುರಿತು ಆಸಕ್ತಿ ಹೊಂದಿರುವವರಿಗೆ ಈ ಸೆಮಿನಾರ್ ಉಪಯುಕ್ತವಾಗಲಿದೆ. ಭಾಗವಹಿಸುವವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು.
ಸೆಮಿನಾರ್ ಶುಲ್ಕ: ₹2,000
ಸೀಮಿತ ಆಸನಗಳು ಮಾತ್ರ ಲಭ್ಯವಿದ್ದು, ಮುಂಗಡ ನೋಂದಣಿ ಅಗತ್ಯವಿದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞9480115547 / 9980979363
Organized by : Aura creations , events & pramotions.







