Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 3,126 ಕೆಜಿ ಅಕ್ಕಿ ವಿತರಣೆ 

ಆಡಂಬರ ರಹಿತ ಸೇವೆಯೇ ಕೃಷ್ಣನ ಸೇವೆ, ಕೃಷ್ಣ ಅಂಬಲಪಾಡಿ 

Dhrishya News by Dhrishya News
02/09/2026
in ಸುದ್ದಿಗಳು
0
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 3,126 ಕೆಜಿ ಅಕ್ಕಿ ವಿತರಣೆ 
0
SHARES
12
VIEWS
Share on FacebookShare on Twitter

ಉಡುಪಿ, ಸೆ 2 : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಲ್ಕು ಅನಾಥಾಶ್ರಮಗಳಿಗೆ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ಅನ್ನದಾಸೋಹಕ್ಕೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಬಾಗದಲ್ಲಿ ಚಾಲನೆ ನೀಡಿದ, ಕೃಷ್ಣ ಅಂಬಲಪಾಡಿಯವರು ಆಡಂಬರ ರಹಿತ ಜನ ಸೇವೆಯೇ ಕೃಷ್ಣನ ನಿಜಾರ್ಥದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯು ಅರ್ಥಪೂರ್ಣ ಎಂದು ನುಡಿದರು. ಶ್ರೀಮತಿ ಜಯಂತಿ ಅಂಬಲಪಾಡಿಯವರು ದೇವರ ಪ್ರಸಾದ ಹಚ್ಚಿ ಶುಭ ಹಾರೈಸಿದರು.

ಉಡುಪಿ ನಗರದಲ್ಲಿ ಅಸಾಯಕರಾಯಾಗಿ ನೊಂದು ಜೀವಿಸಲು ಅಸಾಧ್ಯವಾದ ನೂರಾರು ಜನರಿಗೆ ಉಡುಪಿ ಸುತ್ತಮುತ್ತಲಿನ ಆಶ್ರಮಗಳು ಆಶ್ರಯ ನೀಡಿದ್ದು ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ, ಆಶ್ರಮಗಳಿಗೆ ಅಕ್ಕಿ ನೀಡಲು ವಿಶು ಶೆಟ್ಟಿ ಮುಂದಾದಾಗ ವಿಶು ಶೆಟ್ಟಿಯವರ , ಹಿತೈಷಿಗಳ ನೆರವಿನಿಂದ 3126 ಕೆಜಿ ಅಕ್ಕಿ ಸಂಗ್ರಹ ವಾಗಿದ್ದು, 1,500 ಕೆಜಿ ಹೊಸಬೆಳಕು ಆಶ್ರಮಕ್ಕೆ, 1,000 ಕೆಜಿ ಸ್ವರ್ಗ ಆಶ್ರಮಕ್ಕೆ, ಉಳಿದ ಅಕ್ಕಿಯನ್ನು, ಕಾರುಣ್ಯ, ಮತ್ತು, ಉಪ್ಪೂರಿನ ಸ್ಪಂದನ ಆಶ್ರಮಕ್ಕೆ, ಪಾಲು ಮಾಡಿ ನೀಡಲಾಯಿತು.

ಕಾರ್ಯಕ್ರಮಕ್ಕೆ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು.

ಸಮಾಜದ ಕಟ್ಟಕಡೆಯ ಅದಷ್ಟೋ ಜನ ಅಸಹಾಯಕರಾಗಿ
ಬೀದಿಪಾಲಾದಾಗ ರಕ್ಷಿಸುವ ಜವಾಬ್ದಾರಿ ಉಳ್ಳವರು ಅದೆಷ್ಟೋ ಪ್ರಕರಣಗಳಲ್ಲಿ ಸ್ಪಂದಿಸದೆ ಇದ್ದು ಆಶ್ರಮಗಳು ಆಶ್ರಯ ನೀಡಿ ಸಹಕರಿಸಿವೆ. ಇಂತಹ ಆಶ್ರಮಗಳಲ್ಲಿಯೂ ಪ್ರಮುಖ ಮೂಲಭೂತ ಕೊರತೆ ಗಳಿದ್ದು ಇಂತಹ ಆಶ್ರಮಗಳಿಗೆ ಸ್ಪಂದಿಸಿ ನೆರವಾಗುವುದು ಸಮಾಜದ ಕರ್ತವ್ಯ. ಆ ದೃಷ್ಟಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಅನ್ನ ದಾಸೋಹಕ್ಕೆ ಅಕ್ಕಿ ನೀಡುವ ಮುಖಾಂತರ ಅಳಿಲ ಸೇವೆಯನ್ನು ನೀಡಲಾಗಿದೆ ನಾನು ವೈಯಕ್ತಿಕವಾಗಿ 3 ಕ್ವಿಂಟಲ್ ಅಕ್ಕಿಯನ್ನು ನೀಡಲು ಮುಂದಾದಾಗ ಮಾಹಿತಿ ಪಡೆದ ನನ್ನ ಹಿತೈಷಿಗಳು ಕೈಜೋಡಿಸಿ 3126 ಕೆಜಿ ಅಕ್ಕಿ ಸಂಗ್ರಹವಾಯಿತು. ನೆರವಾದ ಎಲ್ಲರಿಗೂ ಕೃತಜ್ಞತೆಗಳು.

Previous Post

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಹುಲಿವೇಷದ ನೋಟಿನ ಮಾಲೆ ತಯಾರಿ ವೀಕ್ಷಿಸಿದ ಶ್ರೀಪಾದರು..!

Next Post

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶಿರೂರು ಮಠ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶಿರೂರು ಮಠ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ

02/09/2026
ರಂಜಿತ್ ನಾಯ್ಕ್ ಚಿಕಿತ್ಸೆಗೆ ನೆರವಾಗಲು ವಿಶಿಷ್ಟ ವೇಷದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದಾರೆ ಸುಷ್ಮಾ ಎಸ್. ಬಂಟ್ವಾಳ..!

ರಂಜಿತ್ ನಾಯ್ಕ್ ಚಿಕಿತ್ಸೆಗೆ ನೆರವಾಗಲು ವಿಶಿಷ್ಟ ವೇಷದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದಾರೆ ಸುಷ್ಮಾ ಎಸ್. ಬಂಟ್ವಾಳ..!

02/09/2026
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪಾಪಕ್ಕಾಗಿ ರಾಜೀನಾಮೆ ನೀಡುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹ

02/09/2026
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 3,126 ಕೆಜಿ ಅಕ್ಕಿ ವಿತರಣೆ 

ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 3,126 ಕೆಜಿ ಅಕ್ಕಿ ವಿತರಣೆ 

02/09/2026

Recent News