Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ವಿಶ್ವ ಹೃದಯ ದಿನದ ಅಂಗವಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್

Dhrishya News by Dhrishya News
31/08/2026
in ಆರೋಗ್ಯ, ಸುದ್ದಿಗಳು
0
ವಿಶ್ವ ಹೃದಯ ದಿನದ ಅಂಗವಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್
0
SHARES
2
VIEWS
Share on FacebookShare on Twitter

ಕಾರ್ಕಳ, ಆಗಸ್ಟ್ 30: ವಿಶ್ವ ಹೃದಯ ದಿನವನ್ನು ಆಚರಿಸುವ ಅಂಗವಾಗಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯ ರೋಗದ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಉದ್ದೇಶದಿಂದ ಸಮಗ್ರ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್ ಅನ್ನು ಪರಿಚಯಿಸಲಾಗಿದೆ.

₹3000/- ನ ಈ ಪ್ಯಾಕೇಜ್‌ನಲ್ಲಿ  ಇ ಸಿ ಜಿ, ಎಕೋ /ಟಿ ಎಂ ಟಿ, ಎಫ್ ಬಿ ಯಸ್ , ಶುಗರ್ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಮತ್ತು ಕಿಡ್ನಿ ಫಂಕ್ಷನ್ ಟೆಸ್ಟ್‌ಗಳನ್ನು ಒಳಗೊಂಡ ಅಗತ್ಯ ರಕ್ತ ಪರೀಕ್ಷೆಗಳು, ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿರುತ್ತದೆ.

ಈ ಕುರಿತು ಮಾತನಾಡಿದ ಡಾ. ಸಂಜಯ್ ಕುಮಾರ್ ಕೆ.ಆರ್., ಮುಖ್ಯ ವೈದ್ಯಾಧಿಕಾರಿ, “ಹೃದಯ ಸಂಬಂಧಿತ ಅಪಾಯಗಳು ಹಲವು ಬಾರಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಇರಬಹುದು. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಇಂತಹ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಹಾಗೂ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುತ್ತದೆ. ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರುವುದು ಅತ್ಯಂತ ಮುಖ್ಯ,” ಎಂದು ತಿಳಿಸಿದರು.

ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ, ಧೂಮಪಾನ ಅಥವಾ ಜಡ ಜೀವನಶೈಲಿ ಹೊಂದಿರುವವರು ಹಾಗೂ ತಮ್ಮ ಹೃದಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಈ ತಪಾಸಣೆ ಉಪಯುಕ್ತವಾಗಿದೆ.

ಈ ತಪಾಸಣಾ ಪ್ಯಾಕೇಜ್ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 9731601150 / 08258-230583 ಅನ್ನು ಸಂಪರ್ಕಿಸಬಹುದು.

Previous Post

`ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆ.`

Next Post

AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

AUMOVIO ಇಂಡಿಯಾ ಸಂಸ್ಥೆಯಿಂದ ದುಂತೂರು ಕೆರೆ ಪುನಶ್ಚೇತನ: ಜಲ ಭದ್ರತೆಗೆ ಹಾಗೂ ಸಮುದಾಯದ ವಿಕಾಸಕ್ಕೆ ಹೊಸ ಮೆರಗು

31/08/2026
ವಿಶ್ವ ಹೃದಯ ದಿನದ ಅಂಗವಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್

ವಿಶ್ವ ಹೃದಯ ದಿನದ ಅಂಗವಾಗಿ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್

31/08/2026
`ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆ.`

`ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆ.`

30/08/2026
ವೀಸಾ ಕೊಡಿಸುವುದಾಗಿ ₹1.50 ಲಕ್ಷ ವಂಚನೆ

ವೀಸಾ ಕೊಡಿಸುವುದಾಗಿ ₹1.50 ಲಕ್ಷ ವಂಚನೆ

29/08/2026

Recent News