ಉಡುಪಿ: ಏಪ್ರಿಲ್ 30:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.
01,🐏ಮೇಷ ರಾಶಿ🐏
📃,ಬಂಧು-ಮಿತ್ರರೊಂದಿಗೆ ಅನಿರೀಕ್ಷಿತ ಕಲಹಗಳು ಉಂಟಾಗುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ವಂತ ನಿರ್ಧಾರಗಳು ಅನುಕೂಲಕರವಾಗಿರುವುದಿಲ್ಲಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ. ಸ್ನೇಹಿತರೊಂದಿಗೆ ದೇವಾಲಯ ಭೇಟಿಮಾಡುತ್ತೀರಿ.ಉದ್ಯೋಗದಲ್ಲಿ.ಏರುಪೇರುಗಳುಹೆಚ್ಚಾಗುತ್ತವೆ. ಪ್ರಯಾಣಗಳಲ್ಲಿ ವಾಹನ ಅಪಘಾತದ ಸೂಚನೆಗಳಿವೆ,
ಗಮನಿಸಿ:- ಇಂದು ಆರ್ಥಿಕ ಪರಿಸ್ಥಿತಿ ನಿರಾಶೆ ಉಂಟಾಗುತ್ತದೆ,
ಪರಿಹಾರ:- ತಾಯಿ ದುರ್ಗಾ ಮಾತನ್ನು ಪ್ರಾರ್ಥಿಸಿ,
02,🐂ವೃಷಭ ರಾಶಿ🐂
📃,ಭೂ ಸಂಬಂಧಿತ ಖರೀದಿ-ಮಾರಾಟಗಳು ಲಾಭದಾಯಕವಾಗಿರುತ್ತವೆ. ಆರ್ಥಿಕಸ್ಥಿತಿಆಶಾಜನಕವಾಗಿರುತ್ತದೆ.ಕೈಗೊಂಡಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ರಾಜಕೀಯ ವಲಯದಿಂದ ವಿಶೇಷ ಆಹ್ವಾನಗಳು ದೊರೆಯುತ್ತವೆ. ವ್ಯವಹಾರ ವಿಸ್ತರಣೆ ಪ್ರಯತ್ನಗಳು ವೇಗ ಪಡೆಯುತ್ತವೆ,
ಗಮನಿಸಿ:- ಇಂದು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ,
ಪರಿಹಾರ:- ಇಂದು ನಾಯಿಗೆ ಆಹಾರವನ್ನು ನೀಡಿ,
03,👥ಮಿಥುನ ರಾಶಿ👥
📃,ಹೊಸವ್ಯವಹಾರಆರಂಭಕ್ಕೆ. ಹೂಡಿಕೆ ದೊರೆಯುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯದಿಂದ ಸಮಸ್ಯೆಗಳನ್ನುಪರಿಹರಿಸುತ್ತೀರಿ.ಮನೆಗೆ ಬಂಧು-ಮಿತ್ರರ ಆಗಮನ ಸಂತೋಷ ತರುತ್ತದೆ. ಸಮಾಜದಲ್ಲಿ ಕೀರ್ತಿ ಮತ್ತು ಗೌರವ ಹೆಚ್ಚಾಗುತ್ತದೆ,
ಗಮನಿಸಿ:-ಇಂದು ಹೊಸ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುವ ಸಾಧ್ಯತೆ ಇದೆ,
ಪರಿಹಾರ:- ತಾಯಿ ಮಹಾಲಕ್ಷ್ಮಿಯನ್ನು ಪೂಜಿಸಿ,
04,🦀ಕರ್ಕ ರಾಶಿ🦀
📃,ಬಂಧು-ಮಿತ್ರರೊಂದಿಗೆ ಮಾತಿನ ವಿವಾದಗಳು ಉಂಟಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ವೈದ್ಯಕೀಯ ಸಲಹೆ ಪಡೆಯಬೇಕಾಗುತ್ತದೆ. ವ್ಯವಹಾರದಲ್ಲಿಸ್ವಂತನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.ಉದ್ಯೋಗದಲ್ಲಿ ಹೆಚ್ಚು ಸಹನೆಯೊಂದಿಗೆ ನಡೆದುಕೊಳ್ಳಬೇಕು. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ,
ಗಮನಿಸಿ:- ಇಂದು ಹೊಸ ಸಾಲ ಪ್ರಯತ್ನಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ
ಪರಿಹಾರ:- ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,
05,🦁ಸಿಂಹ ರಾಶಿ🦁
📃,ಆರ್ಥಿಕ ವಿಷಯಗಳಲ್ಲಿ ಜಾಗ್ರತೆಅಗತ್ಯ.ಪ್ರಯಾಣಗಳನ್ನು.ಮುಂದೂಡುವುದುಉತ್ತಮ. ಸಹೋದರರೊಂದಿಗೆ ಮಾತಿನ ವಿವಾದಗಳು ಉಂಟಾಗುತ್ತವೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೃತ್ತಿ ಮತ್ತು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ,
ಗಮನಿಸಿ:- ಇಂದು ನಿರುದ್ಯೋಗಿಗಳ ಪ್ರಯತ್ನಗಳು ನಿಧಾನಗತಿಯಲ್ಲಿ ಮುಂದುವರೆಯುತ್ತವೆ,
ಪರಿಹಾರ:- ಮನೆದೇವರ ಹೆಸರಿನಲ್ಲಿ ದೀಪ ಹಚ್ಚಿ,
06,👩🦳ಕನ್ಯಾ ರಾಶಿ👩🦳
📃,ಹೊಸ ವಿಷಯಗಳತ್ತ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣದಲ್ಲಿ ಶುಭವಾರ್ತೆಗಳು ದೊರೆಯುತ್ತವೆ. ಸಾಲ ಪಡೆದವರಿಂದ ಹಣ ವಾಪಸು ದೊರೆಯುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತೀರಿ,
ಗಮನಿಸಿ:-ಇಂದು ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯದಿಂದ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತವೆ,
ಪರಿಹಾರ:- ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ,
07,⚖️ತುಲಾ ರಾಶಿ⚖️
📃,ಹೊಸ ಸಾಲಪ್ರಯತ್ನಗಳು ಹೆಚ್ಚು.ಅನುಕೂಲಕರವಾಗಿರುವುದಿಲ್ಲ. ದೂರ ಪ್ರಯಾಣದ ಸೂಚನೆಗಳಿವೆ. ಕುಟುಂಬ ವಾತಾವರಣ ಗೊಂದಲಕಾರಿ ಆಗಿರುತ್ತದೆ.ಬಂಧು-ಮಿತ್ರರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ.ವೃತ್ತಿ ಮತ್ತು ವ್ಯವಹಾರಗಳು ಲಾಭದಾಯಕವಾಗುತ್ತವೆ,
ಗಮನಿಸಿ:-ನಿರುದ್ಯೋಗ ಪ್ರಯತ್ನಗಳು ನಿಧಾನಗತಿಯಲ್ಲಿ ಸಾಗುತ್ತವೆ,
ಪರಿಹಾರ:- ಅನಾಥರಿಗೆ ಅನ್ನದಾನ ಮಾಡಿ,
08,🦂ವೃಶ್ಚಿಕ ರಾಶಿ🦂
📃,ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಆತ್ಮೀಯರಿಂದ ಶುಭಕಾರ್ಯ ಆಹ್ವಾನಗಳು ದೊರೆಯುತ್ತವೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.ಬಂಧುಗಳಿಂದ ಗೃಹೋಪಕರಣಗಳನ್ನು ಉಡುಗೊರೆಯಾಗಿಪಡೆಯುತ್ತೀರಿ,
ಗಮನಿಸಿ:-ಇಂದುಆರ್ಥಿಕವಾಗಿ ಅನುಕೂಲಕರಪರಿಸ್ಥಿತಿಇರುತ್ತದೆ,
ಪರಿಹಾರ:- ಇಂದು ಗಣಪತಿಯ ಪ್ರಾರ್ಥನೆ ಮಾಡಿ,
09,🏹ಧನು ರಾಶಿ🏹
📃,ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳುಎದುರಾಗುತ್ತವೆ. ಕುಟುಂಬಸದಸ್ಯರಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸಮಸ್ಯೆಗಳು ಮಾನಸಿಕ ಒತ್ತಡ ಉಂಟಾಗುತ್ತದೆ, ಗಮನಿಸಿ:-ಉದ್ಯೋಗದಲ್ಲಿ ಅನಿರೀಕ್ಷಿತ ಸ್ಥಳಾಂತರದ ಸೂಚನೆಗಳಿವೆ,
ಪರಿಹಾರ:- ಕುಲ ದೇವರಿಗೆ ಕಾಣಿಕೆ ಅರ್ಪಿಸಿ,
10,🐊ಮಕರ ರಾಶಿ🐊
📃,ಮನೆಗೆ ಬಾಲ್ಯದ ಸ್ನೇಹಿತರ ಆಗಮನ ಸಂತೋಷತರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ಪ್ರಶಂಸೆ ಪಡೆಯುತ್ತೀರಿ. ನಿರೀಕ್ಷಿತ ಸಮಯಕ್ಕೆ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೃತ್ತಿ ಮತ್ತು ವ್ಯವಹಾರಗಳು ಉತ್ಸಾಹದಿಂದ ಸಾಗುತ್ತವೆ, ಗಮನಿಸಿ:-ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ,
ಪರಿಹಾರ:- ತಂದೆ ಅಥವಾ ತಂದೆ ಅಂತಃ ವ್ಯಕ್ತಿಯಿಂದ ಆಶೀರ್ವಾದ ಪಡೆಯಿರಿ,
11,⚱️ಕುಂಭ ರಾಶಿ⚱️
📃,ವೃತ್ತಿಮತ್ತುವ್ಯವಹಾರಗಳಲ್ಲಿ.ಅನುಕೂಲತೆಹೆಚ್ಚಾಗುತ್ತದೆ. ಉದ್ಯೋಗದಲ್ಲಿಅಧಿಕಾರಿಗಳೊಂದಿಗೆ.ಇರುವಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆ ಮತ್ತುಹೊರಗಡೆಅನುಕೂಲಕರ.ವಾತಾವರಣ ಇರುತ್ತದೆ. ಆತ್ಮೀಯರೊಂದಿಗೆಶುಭಕಾರ್ಯಗಳಲ್ಲಿಭಾಗವಹಿಸುತ್ತೀರಿ, ಗಮನಿಸಿ:-ಪ್ರಯಾಣಗಳಲ್ಲಿ ಅನಿರೀಕ್ಷಿತಹಣಲಾಭವಾಗುತ್ತದೆ,
ಪರಿಹಾರ:- ದೇವಸ್ಥಾನಕ್ಕೆ ತುಳಸಿಯನ್ನು ನೀಡಿ,
12,🐋ಮೀನ ರಾಶಿ🐋
📃,ಸ್ನೇಹಿತರೊಂದಿಗೆ ಸ್ವಲ್ಪ ವಿವಾದಗಳು ಉಂಟಾಗತ್ತದೆ. ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಮನೆ ಮತ್ತುಹೊರಗಡೆಜವಾಬ್ದಾರಿಗಳು ಹೆಚ್ಚಾಗುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ಕೈಗೊಂಡ ಕೆಲಸಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗನಿರಾಶೆಉಂಟಾಗುತ್ತದೆ,
ಗಮನಿಸಿ:-ಕೆಲವು ವಿಷಯಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ,
ಪರಿಹಾರ:- ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,
ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್ ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟
ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ







