ಕಾರ್ಕಳ : ಕಾಂತಾವರದಲ್ಲಿರುವ ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ವಿವಿಧ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗಣಿತ, ಇಂಗ್ಲಿಷ್/ಸೋಶಿಯಲ್, ದೈಹಿಕ ಶಿಕ್ಷಣ, ಕನ್ನಡ ಹಾಗೂ ಕಂಪ್ಯೂಟರ್ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಸಂಬಂಧಿತ ವಿಷಯಗಳಲ್ಲಿ ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ ವಿವರಗಳು:
ಗಣಿತ ಶಿಕ್ಷಕರಿಗೆ M.Sc, B.Ed
ಇಂಗ್ಲಿಷ್/ಸೋಶಿಯಲ್ ಶಿಕ್ಷಕರಿಗೆ MA, B.Ed
ದೈಹಿಕ ಶಿಕ್ಷಣ ಶಿಕ್ಷಕರಿಗೆ B.P.Ed
ಕನ್ನಡ ಶಿಕ್ಷಕರಿಗೆ MA, B.Ed
ಕಂಪ್ಯೂಟರ್ ಶಿಕ್ಷಕರಿಗೆ BCA / M.Sc in Computer Science
ಫ್ರೆಶರ್ಸ್‌ಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿಯನ್ನು prakrutioffice@gmail.com ಗೆ ಕಳುಹಿಸಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 20 ಏಪ್ರಿಲ್ 2026 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901588966 / 8762972999.








