Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!

Dhrishya News by Dhrishya News
10/03/2026
in ಕರಾವಳಿ, ಸುದ್ದಿಗಳು
0
ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!
0
SHARES
42
VIEWS
Share on FacebookShare on Twitter

ಕಾಪು, ಮಾ.10: ಅಲ್ಪ ಕಾರಣದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಪ್ರದೇಶದಲ್ಲಿ ಮಾ.9ರ ರಾತ್ರಿ ಸಂಭವಿಸಿದೆ.

ಹತ್ಯೆಗೆ ಒಳಗಾದ ಮಹಿಳೆಯನ್ನು ಕೆನರಾಡಿ ನಿವಾಸಿ ವನಜಾ ಪೂಜಾರ್ತಿ (co) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಸ್ಥಳೀಯರಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ವನಜಾ ಪೂಜಾರ್ತಿ ಅವರೊಂದಿಗೆ ಆಗಾಗ್ಗೆ ವಲೇರಿಯನ್ ಅವರ ಮನೆಯಲ್ಲಿ ಸೇರಿ ಮದ್ಯಪಾನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮಾ.9ರಂದು ಸಂಜೆ ವೇಳೆ ಸಣ್ಣ ವಿಚಾರಕ್ಕೆ ಉಂಟಾದ ವಾಗ್ವಾದ ಹಿನ್ನಲೆಯಲ್ಲಿ, ಇಬ್ಬರು ಆರೋಪಿಗಳು ವನಜಾ ಪೂಜಾರ್ತಿ ಮೇಲೆ ತೀಕ್ಷ್ಣವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಘಟನೆ ಮಾ.10ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ, ಕಾಪು ವೃತ್ತ ಪೊಲೀಸ್ ನಿರೀಕ್ಷಕ ಅಝತ್ ಅಲಿ, ಕಾಪು ಠಾಣೆಯ ಎಸ್‌ಐ ತೇಜಸ್ವಿ ಹಾಗೂ ಮಣಿಪಾಲ ಕೆಎಂಸಿ ಫೋರೆನ್ಸಿಕ್ ತಜ್ಞರು, ಸೋಕೋ ತಂಡ, ಶ್ವಾನ ದಳ ಮತ್ತು ಫಿಂಗರ್‌ಪ್ರಿಂಟ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Previous Post

ಕರ್ನಾಟಕ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ: ಸಿಬ್ಬಂದಿ ವರ್ಗಾವಣೆ, ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!

ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!

10/03/2026
ಕರ್ನಾಟಕ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ: ಸಿಬ್ಬಂದಿ ವರ್ಗಾವಣೆ, ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್…!

ಕರ್ನಾಟಕ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ: ಸಿಬ್ಬಂದಿ ವರ್ಗಾವಣೆ, ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್…!

10/03/2026
ರಾಗಿ ಗಂಜಿ ಆರೋಗ್ಯಕ್ಕೆ ವರ: ಮೂಳೆ ಬಲದಿಂದ ಮಧುಮೇಹ ನಿಯಂತ್ರಣವರೆಗೆ ಹಲವು ಲಾಭ…!

ರಾಗಿ ಗಂಜಿ ಆರೋಗ್ಯಕ್ಕೆ ವರ: ಮೂಳೆ ಬಲದಿಂದ ಮಧುಮೇಹ ನಿಯಂತ್ರಣವರೆಗೆ ಹಲವು ಲಾಭ…!

10/03/2026
ಗೃಹ ಬಳಕೆಯ ಎಲ್‌ಪಿಜಿ ಬುಕ್ಕಿಂಗ್ ಅವಧಿ 21ರಿಂದ 25 ದಿನಕ್ಕೆ ವಿಸ್ತರಣೆ…!

ಗೃಹ ಬಳಕೆಯ ಎಲ್‌ಪಿಜಿ ಬುಕ್ಕಿಂಗ್ ಅವಧಿ 21ರಿಂದ 25 ದಿನಕ್ಕೆ ವಿಸ್ತರಣೆ…!

10/03/2026

Recent News

ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!

ಕಾಪುವಿನಲ್ಲಿ ಭೀಕರ ಹತ್ಯೆ: ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರು ಬಂಧನ…!

10/03/2026
ಕರ್ನಾಟಕ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ: ಸಿಬ್ಬಂದಿ ವರ್ಗಾವಣೆ, ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್…!

ಕರ್ನಾಟಕ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ: ಸಿಬ್ಬಂದಿ ವರ್ಗಾವಣೆ, ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್…!

10/03/2026
ರಾಗಿ ಗಂಜಿ ಆರೋಗ್ಯಕ್ಕೆ ವರ: ಮೂಳೆ ಬಲದಿಂದ ಮಧುಮೇಹ ನಿಯಂತ್ರಣವರೆಗೆ ಹಲವು ಲಾಭ…!

ರಾಗಿ ಗಂಜಿ ಆರೋಗ್ಯಕ್ಕೆ ವರ: ಮೂಳೆ ಬಲದಿಂದ ಮಧುಮೇಹ ನಿಯಂತ್ರಣವರೆಗೆ ಹಲವು ಲಾಭ…!

10/03/2026
ಗೃಹ ಬಳಕೆಯ ಎಲ್‌ಪಿಜಿ ಬುಕ್ಕಿಂಗ್ ಅವಧಿ 21ರಿಂದ 25 ದಿನಕ್ಕೆ ವಿಸ್ತರಣೆ…!

ಗೃಹ ಬಳಕೆಯ ಎಲ್‌ಪಿಜಿ ಬುಕ್ಕಿಂಗ್ ಅವಧಿ 21ರಿಂದ 25 ದಿನಕ್ಕೆ ವಿಸ್ತರಣೆ…!

10/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved