Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

Dhrishya News by Dhrishya News
13/02/2026
in ಸುದ್ದಿಗಳು
0
ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!
0
SHARES
42
VIEWS
Share on FacebookShare on Twitter

ಬ್ರಹ್ಮಾವರ: ಫೆಬ್ರವರಿ 13:ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಲಾರಿ ಚಾಲಕನಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಅಂಪಾರಿನ ದಕ್ಕೆಯಿಂದ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಲಾರಿಯ ಚಾಲಕ ವಸಂತ್ ಅವರನ್ನು ಬಂಧಿಸಿ ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿಯ ವಿರುದ್ಧ ಲಘು ಸಂಘಟಿತ ಅಪರಾಧ ಆರೋಪದಡಿ ಬಿ.ಎನ್.ಎಸ್‌.ಎಸ್ ಕಾಯ್ದೆಯ 112, 303(2) ಹಾಗೂ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 4(1A) ಮತ್ತು ಇತರೆ ವಿಧಿಗಳಡಿ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿ ವಾದ ಮಂಡಿಸಿದರು.

Previous Post

ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

Next Post

ಉಡುಪಿ ನಗರಸಭೆ ಆದೇಶ: ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ನಗರಸಭೆ ಆದೇಶ: ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ…..!

ಉಡುಪಿ ನಗರಸಭೆ ಆದೇಶ: ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

01/04/2026
ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

01/04/2026
ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

01/04/2026
ಬ್ರಹ್ಮಾವರ: ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಪುರಪ್ರವೇಶ ಗುರುವಂದನಾ ಕಾರ್ಯಕ್ರಮ..!

ಬ್ರಹ್ಮಾವರ: ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಪುರಪ್ರವೇಶ ಗುರುವಂದನಾ ಕಾರ್ಯಕ್ರಮ..!

01/04/2026

Recent News

ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

01/04/2026
ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

01/04/2026
ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

01/04/2026
ಬ್ರಹ್ಮಾವರ: ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಪುರಪ್ರವೇಶ ಗುರುವಂದನಾ ಕಾರ್ಯಕ್ರಮ..!

ಬ್ರಹ್ಮಾವರ: ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಪುರಪ್ರವೇಶ ಗುರುವಂದನಾ ಕಾರ್ಯಕ್ರಮ..!

01/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved