Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಚೆಕ್ ಬೌನ್ಸ್ ಪ್ರಕರಣ: ಸಾಬೀತು ಕೊರತೆಯಿಂದ ಆರೋಪಿಗೆ ವಿಮುಕ್ತಿ…!!

Dhrishya News by Dhrishya News
12/02/2026
in ಕರಾವಳಿ, ಸುದ್ದಿಗಳು
0
ಚೆಕ್ ಬೌನ್ಸ್ ಪ್ರಕರಣ: ಸಾಬೀತು ಕೊರತೆಯಿಂದ ಆರೋಪಿಗೆ ವಿಮುಕ್ತಿ…!!
0
SHARES
24
VIEWS
Share on FacebookShare on Twitter

ಉಡುಪಿ, ಫೆ. 12: ಉದ್ಯಾವರದ ಸಂಧ್ಯಾ ಅವರು ಅಂಬಲಪಾಡಿ ನಿವಾಸಿ ಜಾನೆಟ್‌ ವಿರುದ್ಧ 2021ರಲ್ಲಿ 45.35 ಲಕ್ಷ ರೂ. ಹಣವನ್ನು ಮಗನಿಗೆ ವೀಸಾ ಮಾಡಿಕೊಡುವ ನೆಪದಲ್ಲಿ ಪಡೆದಿದ್ದು, ನಂತರ ವೀಸಾ ಮಾಡಿಕೊಡದೇ ಹಣ ಮರಳಿ ನೀಡಲು ಅದೇ ಮೊತ್ತದ ಚೆಕ್ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಸಲ್ಲಿಸಲಾದ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಶ್ವೇತಾಕ್ಷಿ ಅವರ ಮುಂದೆ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಸಂಧ್ಯಾ ಅವರು ಹಣವನ್ನು ನಗದು ರೂಪದಲ್ಲಿ ನೀಡಿದ್ದಾಗಿ ಹೇಳಿಕೊಂಡರೂ, ಆ ಹಣ ಪಾವತಿ ಮಾಡಿರುವುದು ಹಾಗೂ ತಮ್ಮ ಬಳಿ ಅಷ್ಟು ಹಣ ಇದ್ದುದು ಕುರಿತು ದೃಢವಾದ ಸಾಕ್ಷ್ಯಗಳನ್ನು ಮಂಡಿಸಲು ವಿಫಲರಾದರು.

ಹೀಗಾಗಿ ಆರೋಪಿಗೆ ಹಣ ನೀಡಿರುವುದರ ಬಗ್ಗೆ ಸಮರ್ಪಕ ಸಾಬೀತು ಲಭ್ಯವಾಗದ ಹಿನ್ನೆಲೆ, ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.

ಆರೋಪಿಗೆ ಹಣ ನೀಡಿರುವ ಬಗ್ಗೆ ಸಂಶಯ ಉಂಟಾಗಿರುವಂತೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಆರೋಪಿಗಳು ಯಾವುದೇ ಕಾನೂನು ಬದ್ಧ ಬಾಧ್ಯತೆಗಾಗಿ ಚೆಕ್‌ ನೀಡಿಲ್ಲ ಎಂದು ಮನಗೊಂಡು ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಲಾಗಿದೆ.

ಆರೋಪಿಯ ಪರವಾಗಿ ವೈ.ಟಿ. ರಾಘವೇಂದ್ರ, ಕ್ಲಿಂಟನ್ ಡಿ’ಸಿಲ್ವ, ವಾಣಿಶ್ರೀ ರವಿರಾಜ್‌ ವಾದಿಸಿದ್ದರು.

Previous Post

ವಿದ್ಯಾರ್ಥಿಗಳ ನಡುವೆ ಜಗಳ ; ಇಬ್ಬರಿಗೆ ಚೂರಿ ಇರಿತ…!

Next Post

ಅಪ್ರಾಪ್ತ ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ: ಸಾಕ್ಷ್ಯಾಭಾವದಿಂದ ಆರೋಪಿ ಬಿಡುಗಡೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಅಪ್ರಾಪ್ತ ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ: ಸಾಕ್ಷ್ಯಾಭಾವದಿಂದ ಆರೋಪಿ ಬಿಡುಗಡೆ..!

ಅಪ್ರಾಪ್ತ ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ: ಸಾಕ್ಷ್ಯಾಭಾವದಿಂದ ಆರೋಪಿ ಬಿಡುಗಡೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳ ದಿನಫಲ (02-04-2026,ಗುರುವಾರ )

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳ ದಿನಫಲ (02-04-2026,ಗುರುವಾರ )

02/04/2026
ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

01/04/2026
ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

01/04/2026
ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

01/04/2026

Recent News

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳ ದಿನಫಲ (02-04-2026,ಗುರುವಾರ )

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳ ದಿನಫಲ (02-04-2026,ಗುರುವಾರ )

02/04/2026
ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

ಸ್ಥಳೀಯರ ಸಹಕಾರದಿಂದ ನಯಂಪಳ್ಳಿ ಭಾಗದ 50 ಮನೆಗಳಿಗೆ 4 ದಶಕಗಳ ಕುಡಿಯುವ ನೀರು ಸಂಪರ್ಕದ ಕನಸು ಸಾಕಾರ : ಯಶ್ ಪಾಲ್ ಸುವರ್ಣ

01/04/2026
ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಲಿವರ್ ಕಸಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐತಿಹಾಸಿಕ ಸಾಧನೆ..!

01/04/2026
ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

ಎಪ್ರಿಲ್ 1 ದುಡಿಯುವ ವರ್ಗದ ಕಾರ್ಮಿಕರಿಂದ ದೇಶಾದ್ಯಂತ ಕಪ್ಪು ದಿನ ಆಚರಣೆ

01/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved