https://www.facebook.com/share/r/1ApypcsDYu/
ಉಡುಪಿ: ಜನವರಿ 19:ಶೀರೂರು ಪರ್ಯಾಯದ ಪ್ರಥಮ ದಿನ ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯರವರ ನಾಮಸಂಕೀರ್ತನೆಯು ಭಾನುವಾರದಂದು ರಾಜಾಂಗಣದಲ್ಲಿ ನಡೆಯಿತು.
https://www.facebook.com/share/r/1ApypcsDYu/
ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ಗೌರವ್ ಗಡಿಯಾರ್, ಮೃದಂಗಂ ಅನಿರುದ್ಧ ಭಟ್, ತಬಲಾ ಪ್ರದ್ಯುಮ್ನ ಕರ್ಪುರ್ ಸಹಕರಿಸಿದ್ದರು. ಅರವಿಂದ ಹೆಬ್ಬಾರ್ ಸ್ವಾಗತಿಸಿದರು.






