ಉಡುಪಿ:ಜನವರಿ 19:ಶೀರೂರು ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 19-01-2026 ರಂದು ರಾತ್ರಿ 8.00 ಗಂಟೆಗೆ ಖ್ಯಾತ ಸಂಗೀತ ಕಲಾವಿದ ಮಹೇಶ್ ಕಾಳೆಯವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ವಯಲಿನ್ .. ರಂಗ ಪೈ, ಹಾರ್ಮೊನಿಯಂ.. ರವೀಂದ್ರ ಕಟೋಟಿ, ಮಂಜಿರ ..ವೆಂಕಟೇಶ್ ಪುರೋಹಿತ್, ತಬಲಾ.. ಉದಯ್ ಕುಲಕರ್ಣಿ ಮತ್ತು ಪಖಾವಾಜ್ ನಲ್ಲಿ ಗುರುಮೂರ್ತಿ ವೈದ್ಯ ಸಹಕರಿಸಲಿದ್ದಾರೆ







