ಉಡುಪಿ: ಜನವರಿ 17:ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿರುವ ಬೃಹತ್ ವಸ್ತು ಪ್ರದರ್ಶನ ಮಾರಾಟ ಮೇಳದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 10ರ ತನಕ ಸ್ಟಾಲ್ ನಂಬರ್ 42 ರಲ್ಲಿ ನಿಮ್ಮ ಹಳೆಯ ಜರಿ ಸೀರೆಗಳನ್ನು ಖರೀದಿಸಿ ತಕ್ಷಣ ಅದಕ್ಕೆ ಉತ್ತಮ ಬೆಲೆ ಕೂಡ ನೀಡುತ್ತಾರೆ

ಅಲ್ಲದೇ 9008244247 ಈ ಮೊಬೈಲ್ ಸಂಖ್ಯೆ ಗೆ ಕರೆ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಬಂದು ಉತ್ತಮ ಬೆಲೆ ಕೊಟ್ಟು ನಿಮ್ಮ ಹಳೆಯ ಜರಿ ಸೀರೆ ಯನ್ನು ಖರೀದಿಸುತ್ತಾರೆ
ಈ ಸ್ಟಾಲ್ ಜನವರಿ 27ರವರೆಗೆ ಮಾತ್ರ ಲಭ್ಯವಿದ್ದು ಆದಷ್ಟು ಬೇಗ ನಿಮ್ಮ ಹಳೆಯ ಸೀರೆಯೊಂದಿಗೆ ಭೇಟಿ ನೀಡಿ







