<strong>ಉಡುಪಿ:ಜನವರಿ 17:ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿಯಲ್ಲಿ ವಿಶ್ವ ಗೀತಾ ಪರ್ಯಾಯ ಮಂಗಳೋತ್ಸವ ದ ಪ್ರಯುಕ್ತ ನಾಳೆ ಏಳು ರಥೋತ್ಸವ ನಡೆಯಲಿದೆ.</strong>