ಕಾರ್ಕಳ: ಜನವರಿ 15:ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ವರ್ಧಂತಿ ಉತ್ಸವ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವ ದಿನಾಂಕ ಜನವರಿ 23 ಮತ್ತು 24 ರಂದು ನಡೆಯಲಿದೆ
ಭಕ್ತಾಭಿಮಾನಿಗಳು ದೇವರ ಗಂಧ ಪ್ರಸಾದ,ಭೋಜನ ಹಾಗೂ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ,ಶ್ರೀ ಉಮಾಮಹೇಶ್ವರ ದೇವಸ್ಥಾನ ಕೈಲಾಜೆ ಅತ್ತೂರು ,ಕಾರ್ಕಳ ಇದರ ಆಡಳಿತ ಮಂಡಳಿ, ಮತ್ತು ಅರ್ಚಕರು.ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ






